ಹರ್ಮುಜ್ ಮೇಲೆ ಅಮೆರಿಕ ದಿಗ್ಬಂಧನ; ಇರಾನ್ ನಿಂದ 10 ಲಕ್ಷ ಸೈನಿಕರ ನಿಯೋಜನೆ
ವಾಷಿಂಗ್ಟನ್ (ಯುಎಸ್‌ಎ): ಶಾಂತಿ ಸಂಧಾನ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಅಮೆರಿಕ ಹರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಿದೆ. ಇರಾನ್ ಇಂತಹ ಬೆದರಿಕೆಗಳಿಗೆ ಬಗ್ಗಲ್ಲ ಎಂದು ತಿರುಗೇಟು ನೀಡಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ 21 ಗಂಟೆಗಳ ಚರ್ಚೆಯ ನಂತರ ವಿಫಲಗೊಂಡಿತ್ತು.…
