ವಾಟ್ಸಪ್ ನಿಂದ ಬಳಕೆದಾರರ ಹೆಸರು ಬಳಕೆಗೆ ಕೇಂದ್ರ ತಾತ್ಕಾಲಿಕ ತಡೆ
ನವದೆಹಲಿ: ವಾಟ್ಸಪ್ ನಲ್ಲಿ ಪರಿಚಯಿಸಲು ಉದ್ದೇಶಿಸಿರುವ ಯೂಸರ್ ನೇಮ್ (ಬಳಕೆದಾರಹೆಸರು) ವೈಶಿಷ್ಟ್ಯವನ್ನು ಭಾರತದಲ್ಲಿ ತಕ್ಷಣ ಜಾರಿಗೆ ತರಬಾರದು ಎಂದು ಕೇಂದ್ರ ಸರ್ಕಾರ ಮೆಟಾ ಕಂಪನಿಗೆ ಸೂಚಿಸಿದೆ. ಪ್ರಸ್ತುತ ವಾಟ್ಸಪ್ ನಲ್ಲಿ ಹೊಸ ವ್ಯಕ್ತಿಯನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ ಅಗತ್ಯವಾಗಿರುತ್ತದೆ. ಹೊಸ Username…
