ರಾಜ್ಯ
ಡಿಕ್ಕಿ ಹೊಡೆದ ಕಾರು-ಬಸ್ ಗೆ ಬೆಂಕಿ: 7 ಮಂದಿ ಸಜೀವ ದಹನ
ಕಾರು ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದರಿಂದ ಎರಡೂ ವಾಹನಗಳಲ್ಲಿದ್ದ 7 ಮಂದಿ ಸಜೀವದಹನಗೊಂಡ ಭೀಕರ ಘಟನೆ ಯಾದಗಿರಿಯಲ್ಲಿ ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ ಯಾದಗಿರಿಯ ಶಾಂತನಗರದಲ್ಲಿ ಈ ದುರಂತ ಸಂಭವಿಸಿದ್ದು, ಬಸ್ ನಲ್ಲಿದ್ದ ನಾಲ್ಕು ಮಂದಿ ಹಾಗೂ ಕಾರಿನಲ್ಲಿದ್ದ…
