ಅಪರಾಧ
ಬಿಜೆಪಿ ನಾಯಕನ ಗುಂಡಿಗೆ ಇಬ್ಬರು ಮಕ್ಕಳು ಬಲಿ, ಪತ್ನಿ, ಮಗನ ಸ್ಥಿತಿ ಗಂಭೀರ
ಬಿಜೆಪಿ ನಾಯಕ ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಮಕ್ಕಳು ಮೃತಪಟ್ಟು, ಮತ್ತೊಬ್ಬ ಮಗ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಹಾರನ್ಪುರದ ಗಂಗೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕ ಯೋಗೇಶ್…
