Monday, May 25, 2026
Google search engine

Monthly Archives: August, 2024

ಇಂದು-ನಾಳೆ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ದಾಳಿ: ಸಚಿವ ದಿನೇಶ್ ಗುಂಡೂರಾವ್

ಆಗಸ್ಟ್ 30 ಹಾಗೂ 31ರಂದು ರಾಜ್ಯಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಆಹಾರ ಸುರಕ್ಷತೆ ಕುರಿತು ಪರಿಶೀಲನೆಯ ಕಾರ್ಯಾಚರಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ...

ವರ್ಷಕ್ಕೆ 3.15 ಕೋಟಿ ಖರ್ಚು ಮಾಡಿದರೂ ಮಕ್ಕಳನ್ನು ನೋಡುವ ಭಾಗ್ಯವಿಲ್ಲ: ಅಸಹಾಯಕ ತಂದೆಯ ಮನವಿ!

ವಿಚ್ಛೇದನ ಪಡೆದ ಪತ್ನಿ ಮತ್ತು ಮಕ್ಕಳ ಜೀವನಾಂಶಕ್ಕಾಗಿ ವರ್ಷಕ್ಕೆ 3.15 ಕೋಟಿ ರೂ. ನೀಡುತ್ತಿದ್ದರೂ ಮಕ್ಕಳನ್ನು ನೋಡಲು ಅವಕಾಶ ಇಲ್ಲವಾಗಿದೆ. ಆದ್ದರಿಂದ ವಾರಾಂತ್ಯದಲ್ಲಿ ಮಕ್ಕಳನ್ನು ನೋಡಲು ಅವಕಾಶ ಕೊಡಿ ಎಂದು ಅಸಹಾಯಕ ತಂದೆಯೊಬ್ಬ...

ಫೋಕ್ಸೊ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ: ಬಿಎಸ್ ವೈಗೆ ಮತ್ತೆ ತಾತ್ಕಾಲಿಕ ರಿಲೀಫ್

ಫೋಕ್ಸೊ ಕಾಯ್ದೆಯಡಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಅಲ್ಲದೇ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿದೆ. ತಮ್ಮ...

ದುಬೈನಲ್ಲಿ ಭೀಕರ ಅಪಘಾತ: ಪ್ರವಾಸದಲ್ಲಿದ್ದ ಬೆಳಗಾವಿಯ ನಾಲ್ವರು ಸಜೀವದಹನ

ಪ್ರವಾಸಕ್ಕೆಂದು ದುಬೈ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಓಮನ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋಕಾಕ್ ನ ನಿವಾಸಿಗಳಾದ ವಿಜಯಾ ತಹಶಿಲ್ದಾರ, ಪೂಜಾ, ಪವನ್ ಕುಮಾರ, ಆದಿಶೇಷ ಮೃತಪಟ್ಟು...

ಮೂರನೇ ಒಂದು ಭಾಗದಷ್ಟು ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ಸಮೀಕ್ಷೆ ವರದಿ

ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ವೈದ್ಯರಿಗೆ ಕರ್ತವ್ಯ ನಿರ್ವಹಿಸುವ ಆಸ್ಪತ್ರೆಗಳಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ವರದಿ ಹೇಳಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯರ ಸುರಕ್ಷತೆ ಕುರಿತು ಆನ್ ಲೈನ್...

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ಒಂದು ದಿನದ ಊಟದ ಖರ್ಚು 85 ರೂ.!

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಮೂರು ಹೊತ್ತಿನ ಊಟೋಪಚಾರಕ್ಕೆ 85 ರೂ. ಖರ್ಚು ಮಾಡಲಾಗುತ್ತದೆ. ಹೌದು, ಜೈಲಿನಲ್ಲಿರುವ ಕೈದಿಗಳಿಗೆ ಬೆಳಿಗ್ಗೆ ತಿಂಡಿ, ಕಾಫಿ, ಸ್ನ್ಯಾಕ್ಸ್ ಮತ್ತು ಎರಡು ಹೊತ್ತಿನ ಊಟಕ್ಕಾಗಿ ಕೇವಲ...

ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನ: ನ.12ರಿಂದ ಬುಕ್ಕಿಂಗ್ ಸ್ಥಗಿತ!

ಟಾಟಾ ಸಾಯಿ ಏರ್ ಲೈನ್ಸ್ ಲಿಮಿಟೆಡ್ ಅಥವಾ ವಿಸ್ತಾರ ಎಂದೇ ಖ್ಯಾತಿ ಪಡೆದಿರುವ ವಿಮಾನ ಸಂಸ್ಥೆ ಏರ್ ಇಂಡಿಯಾಗೆ ಜೊತೆ ನವೆಂಬರ್ ನಲ್ಲಿ ವಿಲೀನಗೊಳ್ಳಲಿದೆ. ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಳ್ಳುತ್ತಿರುವುದರಿಂದ ನವೆಂಬರ್ 12ರ...

ಆಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ: 5 ತಿಂಗಳಲ್ಲಿ ಹಸಿವಿನಿಂದ 26 ಮಕ್ಕಳು ಸಾವು

ಅಪೌಷ್ಠಿಕತೆ ಮತ್ತು ಅಸಮರ್ಪಕ ಆಹಾರದ ಕಾರಣದಿಂದಾಗಿ 5 ತಿಂಗಳಲ್ಲಿ 26 ಮಕ್ಕಳು ಅಫ್ಘಾನಿಸ್ತಾನದ ಬಡಾಖಾನ್ ಪ್ರಾಂತ್ಯದಲ್ಲಿ ಮೃತಪಟ್ಟಿವೆ. ಹಸಿವಿನ ಕಾರಣ 5 ವರ್ಷದೊಳಗಿನ ಸುಮಾರು 365 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ 26 ಮಕ್ಕಳು...

ಭಾರತದ ಬತ್ತಳಿಕೆಗೆ 2ನೇ ನ್ಯೂಕ್ಲಿಯರ್ ಸಬ್ ಮೇರಿನ್ `ಐಎನ್ ಎಸ್ ಅರಿಘಾಟ್’ ಸೇರ್ಪಡೆ!

ಜಾಗತಿಕ ಮಟ್ಟದಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗಿರುವ ಬೆನ್ನಲ್ಲೇ ಭಾರತದ ಬತ್ತಳಿಕೆಗೆ ಮತ್ತೊಂದು ಪರಮಾಣು ಸಾಮರ್ಥ್ಯದ ಸಬ್ ಮೇರಿನ್ (ಜಲಾಂತರ್ಗಾಮಿ) ಐಎನ್ ಎಸ್ ಅರಿಘಾಟ್ ಸೇರ್ಪಡೆಯಾಗಿದೆ. ಈ ಮೂಲಕ ಭಾರತೀಯ ನೌಕಾಪಡೆ ಸಾಮರ್ಥ್ಯ ಮತ್ತಷ್ಟು...

ಬೆಂಗಳೂರು: 8 ವರ್ಷದ ಬಾಲಕಿ ಹೊಟ್ಟೆಯಿಂದ ಕ್ರಿಕೆಟ್ ಚೆಂಡು ಗಾತ್ರದ ಕೂದಲು ಹೊರತೆಗೆದ ವೈದ್ಯರು!

8 ವರ್ಷದ ಬಾಲಕಿಯ ಹೊಟ್ಟೆಯಿಂದ ಕ್ರಿಕೆಟ್ ಚೆಂಡಿನ ಗಾತ್ರದ ಕೂದಲನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೂದಲು ತಿನ್ನುವ ರಾಪುಂಜೆಲ್ ಸಿಂಡ್ರೋಮ್ ಅಭ್ಯಾಸಕ್ಕೆ ಒಳಗಾಗಿದ್ದ ಬಾಲಕಿ ಟ್ರೈಕೋಫೇಜಿಯಾ ಎಂಬ ವಿಚಿತ್ರ...
- Advertisment -
Google search engine

Most Read