Monday, May 25, 2026
Google search engine

Monthly Archives: August, 2024

ಪ್ಯಾರಿಸ್ ಒಲಿಂಪಿಕ್ಸ್: ಪಿವಿ ಸಿಂಧುಗೆ ಆಘಾತ, ಕೈ ತಪ್ಪಿದ ಪದಕ!

ಡಬಲ್ ಒಲಿಂಪಿಕ್ಸ್ ಪದಕ ಗೆದ್ದು ದಾಖಲೆ ಬರೆದಿದ್ದ ಭಾರತದ ಪಿವಿ ಸಿಂಧು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಘಾತ ಅನುಭವಿಸಿ ಪ್ರೀಕ್ವಾರ್ಟರ್ ಫೈನಲ್ ನಿಂದ ಹೊರಬಿದ್ದಿದ್ದಾರೆ. ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ...

BREAKING ಪೆನ್ ಡ್ರೈವ್ ನಲ್ಲಿದ್ದ ಪ್ರಜ್ವಲ್ ರೇವಣ್ಣ ವೀಡಿಯೊಗಳು ಅಸಲಿ: ವಿಧಿವಿಜ್ಞಾನ ವರದಿ ದೃಢ

ಪೆನ್ ಡ್ರೈವ್ ನಲ್ಲಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಯ ವೀಡಿಯೊಗಳು ಅಸಲಿ ಎಂದು ಎಸ್ ಎಫ್ ಎಲ್ ವರದಿ ದೃಢಪಡಿಸಿದೆ. ಇದರಿಂದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ...

BBMP ಬಿಬಿಎಂಪಿಯಿಂದ ದಾಖಲೆಯ 3200 ಕೋಟಿ ರೂ. ತೆರಿಗೆ ಸಂಗ್ರಹ!

ಜುಲೈ ಅಂತ್ಯದ ವೇಳೆಗೆ ಬೃಹತ್ ಮಹಾನಗರ ಪಾಲಿಕೆ ಸಾರ್ವಕಾಲಿಕ ದಾಖಲೆಯ 3200 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ 800 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಆದರೆ ಈ...

ರಾಹುಲ್ ಗಾಂಧಿ ಹೊಲಿಗೆ ಹಾಕಿದ ಚಪ್ಪಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‍: 10 ಲಕ್ಷಕ್ಕೆ ಬೇಡಿಕೆ!

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ಚಪ್ಪಲಿ ಅಂಗಡಿ ಈಗ ಆಕರ್ಷಣೀಯ ಕೇಂದ್ರವಾಗಿದೆ. ಅಂಗಡಿ ಮಾಲೀಕನಿಗೆ ಗೌರವಾದರಗಳು ಹರಿದು ಬರುತ್ತಿದ್ದರೆ, ರಾಹುಲ್ ಹೊಲಿದ ಚಪ್ಪಲಿಗೆ ಭಾರೀ ಡಿಮ್ಯಾಂಡ್ ಬರುತ್ತಿದೆ. ರಾಹುಲ್ ಗಾಂಧಿ ಇತ್ತೀಚೆಗೆ...

ತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವಾಯಿತು: ರಾಹುಲ್ ಗಾಂಧಿ

ತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವು ಆಯಿತು ಎಂದು ಕೇರಳದ ದುರಂತ ಪೀಡಿತ ವಯನಾಡಿಗೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿರುವ ವಯನಾಡಿಗೆ ಗುರುವಾರ...

ಅಪಘಾತದಲ್ಲಿ ಪಾರಾದ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಆಟಗಾರ್ತಿ, ತಾಯಿ ಆಸ್ಪತ್ರೆಗೆ ದಾಖಲು!

ಒಲಿಂಪಿಕ್ಸ್ 2024ರಲ್ಲಿ ಪಾಲ್ಗೊಂಡಿರುವ ಭಾರತ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ಪ್ಯಾರಿಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪಾರಾಗಿದ್ದು, ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದ ಸ್ಟಾರ್ ಗಾಲ್ಫಪಟು ಆಗಿರುವ ದೀಕ್ಷಾ ದಾಗರ್, ತಂದೆ...

ಸೂರ್ಯದೇವನ ಸಂಪೂರ್ಣ ಕೃಪೆ ಎಂಟು ರಾಶಿಯವರಿಗೆ ಇರುವುದರಿಂದ ಹಣ ಅಕ್ಷಯ ಪಾತ್ರೆಯಂತೆ ಉಕ್ಕುತ್ತದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ...

ಬಿಜೆಪಿ ಪಾದಯಾತ್ರೆ ವೇಳೆ 30 ಹಗರಣಗಳನ್ನು ಬಿಚ್ಚಿಡ್ತಿವಿ: ಡಿಸಿಎಂ ಡಿಕೆ ಶಿವಕುಮಾರ್

ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ದಿನಕ್ಕೊಂದರಂತೆ 30 ಹಗರಣಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ...

ಶೂಟಿಂಗ್ ನಲ್ಲಿ ಸ್ವಪ್ನಿಲ್ ಗೆ ಕಂಚು: ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಒಲಿದ 3ನೇ ಪದಕ!

ಸ್ವಪ್ನಿಲ್ ಕುಶಾಲೆ ಪುರುಷರ 50 ಮೀ. ರೈಫಲ್ ತ್ರಿ ಪೊಜಿಷನ್ ವಿಭಾಗದ ಶೂಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 3 ಕಂಚಿನ...

ಉತ್ತರಾಖಂಡ್, ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 32 ಮಂದಿ ನಾಪತ್ತೆ!

ಪರ್ವತಗಳ ನಾಡಾದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಮೇಘ ಸ್ಫೋಟದಿಂದ 20 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಸಿತಾಣವಾದ ಶಿಮ್ಲಾದಿಂದ 150 ಕಿ.ಮೀ. ದೂರದ ರಾಂಪುರ ಜಿಲ್ಲೆಯ ಮಂಡಿಯಲ್ಲಿ ಹೈಡ್ರೊ ಎಲೆಕ್ಟ್ರಿಕ್ ಪವರ್ ಸ್ಥಾವರದ ಬಳಿ...
- Advertisment -
Google search engine

Most Read