Saturday, June 27, 2026
Google search engine

Monthly Archives: April, 2025

ಲೋಕಾಯುಕ್ತ ದಾಳಿಗೆ ಬೆದರಿ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ ಸ್ಪೆಕ್ಟರ್ ಪರಾರಿ!

ಕಡಿಮೆ ಬೆಲೆಗೆ ಮನೆ ಮಾರಾಟ ಮಾಡುವಂತೆ ದಂಪತಿಗೆ ಕಿರುಕುಳ ನೀಡುತ್ತಿದ್ದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ಬೆನ್ನಲ್ಲೇ ಇನ್ ಸ್ಪೆಕ್ಟರ್...

ಬ್ಯಾಟ್ ಮನ್ ಫಾರೇವರ್ ಖ್ಯಾತಿಯ ನಟ ವಲ್ ಕಿಲ್ಮೇರ್ ಇನ್ನಿಲ್ಲ

ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬ್ಯಾಟ್ ಮನ್ ಫಾರೇವರ್ ಚಿತ್ರದ ಖ್ಯಾತಿಯ ನಟ ವಲ್ ಕಿಲ್ಮೇರ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 1ರಂದು ವಲ್...

ಪಂಜಾಬ್ ಪಂಚ್: ಲಕ್ನೋಗೆ 8 ವಿಕೆಟ್ ಹೀನಾಯ ಸೋಲು

ಸಂಘಟಿತ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಲಕ್ನೋದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ...

ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ: ಇಂದಿನಿಂದಲೇ ಡಿಸೆಲ್ ದರ ಏರಿಸಿದ ಗ್ಯಾರಂಟಿ ಸರ್ಕಾರ

ಬೆಂಗಳೂರು: ಹಾಲು, ನೀರು, ಬಸ್ ಸೇರಿದಂತೆ ಎಲ್ಲಾ ದರಗಳನ್ನು ಏರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಏಕಾಏಕಿ ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದ್ದು, ಏಪ್ರಿಲ್ 1ರಿಂದಲೇ ಲೀಟರ್ ಗೆ 2 ರೂ. ಜಾರಿಗೆ...

ಮರಳಿ ಬಂದ ಪತ್ನಿ ಸ್ವೀಕರಿಸಿದ ಪ್ರಿಯಕರನ ಜೊತೆ ಮದುವೆ ಮಾಡಿದ್ದ ಗಂಡ!

ಕೊಲೆ ಮಾಡಿ ಡ್ರಮ್ ನಲ್ಲಿ ತುಂಬಬಹುದು ಎಂಬ ಭಯದಿಂದ ಪ್ರಿಯಕರನ ಜೊತೆ ಪತ್ನಿಯನ್ನು ಧಾರೆ ಎರೆದುಕೊಟ್ಟಿದ್ದ ಗಂಡ ಇದೀಗ ಮರಳಿದ ಬಂದ ಪತ್ನಿಯನ್ನು ಸ್ವೀಕರಿಸಿದ್ದಾರೆ. ಪ್ರಿಯಕರನ ಜೊತೆ ಮದುವೆ ಗಂಡ ಮದುವೆ ಮಾಡಿಸಿದ ಪ್ರಕರಣಕ್ಕೆ...

ನಾಳೆ ಬೆಂಗಳೂರಿನಲ್ಲಿ ಆರ್ ಸಿಬಿ ಪಂದ್ಯ: ಟ್ರಾಫಿಕ್, ಪಾರ್ಕಿಂಗ್ ನಿಯಮ ಬದಲು

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಎದುರಿಸಲಿದೆ. ಇದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಿದ್ಧತೆ ಮಾಡಿಕೊಂಡು, ಸ್ಟೇಡಿಯಂ ಸುತ್ತಮುತ್ತ...

ಮಗುವಿನ ಕಣ್ಣು ಶಸ್ತ್ರಚಿಕಿತ್ಸೆ ನೆರವಾಗಿ ಮಾನವೀಯತೆ ಮೆರೆದ ನಟ ಧ್ರುವ ಸರ್ಜಾ

ಪುಟ್ಟ ಮಗುವಿನ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮಾನವೀಯತೆ ಮೆರೆದಿದ್ದಾರೆ. ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದಿತ್ತು. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿದ...

ಸಿಲಿಂಡರ್ ಸ್ಫೋಟದಿಂದ ಪಟಾಕಿಗೆ ಬೆಂಕಿ: 3 ಮಕ್ಕಳು ಸೇರಿ 7 ಮಂದಿ ಸಾವು

ಸಿಲಿಂಡರ್ ಸ್ಫೋಟದಿಂದ ಪಟಾಕಿಗೆ ತಗುಲಿದ ಬೆಂಕಿಯಿಂದ ಮೂರು ಮಕ್ಕಳು ಸೇರಿ 7 ಮಂದಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ಸೋಮವಾರ ಸಂಭವಿಸಿದೆ. ದಕ್ಷಿಣ ಬಂಗಾಳದ 24 ಪರಗಾನ್ಸ್ ನಲ್ಲಿ ಧೋಲಾಹಟ್ ಪ್ರದೇಶದಲ್ಲಿ ಈ...
- Advertisment -
Google search engine

Most Read