Home ಜಿಲ್ಲಾ ಸುದ್ದಿ ಮಂಗಳೂರಿನಲ್ಲಿ ರಸ್ತೆ ಮಧ್ಯದಲ್ಲೇ ಬೃಹತ್ ಇಫ್ತಾರ್ ಕೂಟ: ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ಮಂಗಳೂರಿನಲ್ಲಿ ರಸ್ತೆ ಮಧ್ಯದಲ್ಲೇ ಬೃಹತ್ ಇಫ್ತಾರ್ ಕೂಟ: ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

by Editor
0 comments

ಮಂಗಳೂರಿನ ಜನದಟ್ಟಣೆಯ ರಸ್ತೆ ಮಧ್ಯದಲ್ಲೇ ಚೇರ್ ಗಳನ್ನು ಹಾಕಿ ಇಫ್ತಾರ್ ಕೂಟ ಹಮ್ಮಿಕೊಂಡ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಆಯೋಗ ಸಂಘಟಕರಿಗೆ ನೋಟಿಸ್ ಜಾರಿ ಮಾಡಿದೆ.

ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮ್ ಸಮುದಾಯ ಪ್ರತಿ ದಿನ ಇಫ್ತಾರ್ ಕೂಟವನ್ನು ಸಂಜೆ ಹೊತ್ತಿನಲ್ಲಿ ಆಚರಿಸುತ್ತಿದ್ದು, ಇಫ್ತಾರ್ ಕೂಟದಲ್ಲಿ ಆಹಾರ ಉಚಿತವಾಗಿ ಹಂಚಲಾಗುತ್ತದೆ. ನಂತರ ಉಪವಾಸನ್ನು ಅಂತ್ಯಗೊಳಿಸಲಾಗುತ್ತದೆ.

ಮುಡಿಪು ಜಂಕ್ಷನ್ ಬಳಿ ರಸ್ತೆ ಮಧ್ಯದಲ್ಲಿ ನೂರಾರು ಚೇರ್ ಗಳನ್ನು ಹಾಕಿ ಇಫ್ತಾರ್ ಕೂಟ ಹಮ್ಮಿಕೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿವರವನ್ನು ಕೇಳಿ ಸಂಘಟಕರಿಗೆ ನೋಟಿಸ್ ಜಾರಿ ಮಾಡಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ fengal cylone ತಮಿಳುನಾಡಿಗೆ ಕಾಲಿಡಲಿರುವ ಫೆಂಗಲ್ ಚಂಡಮಾರುತ: ಬೆಂಗಳೂರು ಸೇರಿ ಹಲವೆಡೆ ಮಳೆ! Adani Groups ಅಮೆರಿಕ ಕೋರ್ಟ್ ತೀರ್ಪಿನಿಂದ ಅದಾನಿಗೆ ಸಂಕಷ್ಟ: ಒಪ್ಪಂದ ಮುರಿದ ಹಲವು ರಾಷ್ಟ್ರಗಳು! PAN 2.0: ಪ್ಯಾನ್ 2.0ಗೆ ಕೇಂದ್ರ ಸಂಪುಟ ಅಸ್ತು: ಏನಿದರ ವಿಶೇಷ? Bengaluru: ಪ್ರೇಯಸಿಯನ್ನು ಕೊಂದು 2 ದಿನ ಶವದ ಜೊತೆ ಕಳೆದ ಪ್ರಿಯಕರ! Law News ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ Darshan ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಚೆನ್ನೈನಲ್ಲಿ ರೋಡ್-ಶೋ ನಡೆಸಿದ ಸಚಿವ ಎಂಬಿ ಪಾಟೀಲ!