Friday, October 4, 2024
Google search engine
Homeತಾಜಾ ಸುದ್ದಿರಾಜ್ಯದಲ್ಲಿ ರಣ ಬಿಸಿಲಿಗೆ ಮೊದಲ ಬಲಿ: ಹೀಟ್ ಸ್ಟ್ರೋಕ್ ಗೆ ವೃದ್ಧ ಸಾವು

ರಾಜ್ಯದಲ್ಲಿ ರಣ ಬಿಸಿಲಿಗೆ ಮೊದಲ ಬಲಿ: ಹೀಟ್ ಸ್ಟ್ರೋಕ್ ಗೆ ವೃದ್ಧ ಸಾವು

ರಾಜ್ಯದಲ್ಲಿ ದಾಖಲೆ ಪ್ರಮಾಣದ ಬೇಸಿಗೆ ಬಿಸಿಲಿನಿಂದ ಹೀಟ್ ಸ್ಟ್ರೋಕ್ ಗೆ ಒಳಗಾಗಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭವಿಸಿದೆ.

ಮೈಸೂರು ಮೂಲದ 85 ವರ್ಷದ ವೃದ್ಧರೊಬ್ಬರು ಹೀಟ್ ಸ್ಟ್ರೋಕ್‌ ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಣ ಬಿಸಿಲಿಗೆ ರಾಜ್ಯದಲ್ಲಿ ಮೊದಲ ಸಾವು ಪ್ರಕರಣ ವರದಿಯಾಗಿದೆ.

ಏಪ್ರಿಲ್ 4 ರಂದು ಆಸ್ಫತ್ರೆಗೆ ದಾಖಲಾಗಿದ್ದ ವೃದ‍್ಧರು ಚಿಕಿತ್ಸೆ ಪಡೆದು ಏ.5 ರಂದು ಡಿಸ್ಚಾರ್ಜ್‌ ಆಗಿದ್ದರು. ಆದರೆ ಮನೆಗೆ ಮರಳಿದ ಎರಡು ದಿನದ ಅಂತರದಲ್ಲಿ ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments