ಬೆಂಗಳೂರು, ನವೆಂಬರ್ 28, 2024: ಬೆಂಗಳೂರಿನಲ್ಲಿ ನಡೆದ ಅತ್ಯಾಕರ್ಷಕ ಗ್ರ್ಯಾಂಡ್ ಫಿನಾಲೆಯಲ್ಲಿ ಮೆಕಾಥ್ಲಾನ್ 2024 ಸಮಾರೋಪಗೊಂಡಿದ್ದು, ಕಾರ್ಯಕ್ರಮದಲ್ಲಿ 8ರಿಂದ 18 ವರ್ಷ ವಯಸ್ಸಿನ 1,000ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸುಮಾರು 200 ತಂಡಗಳು ರೋಬೋಟಿಕ್ಸ್ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ತಮ್ಮ ನವೀನ ಯೋಜನೆಗಳನ್ನು ಪ್ರದರ್ಶಿಸಲು ಜಮಾಯಿಸಿದ್ದರು.
ಬೆಂಗಳೂರು, ದೆಹಲಿ NCR, ಹೈದರಾಬಾದ್, ಮುಂಬೈ, ಪುಣೆ ಮತ್ತು ಚೆನ್ನೈನಲ್ಲಿ ನಡೆದ ಹಿಂದಿನ ಆವೃತ್ತಿಗಳ ಯಶಸ್ಸನ್ನು ಆಧರಿಸಿ, ಈ ಕಾರ್ಯಕ್ರಮವು ಮುಂದಿನ ಪೀಳಿಗೆಯ ನಾವೀನ್ಯಕಾರರ ಸೃಜನಶೀಲತೆ ಮತ್ತು ಚಾತುರ್ಯವನ್ನು ಎತ್ತಿ ತೋರಿಸಿತು. ಮೆಕಾಥ್ಲಾನ್‌ನ 1ನೇ ದಿನದಂದು ಸ್ಕೇಲರ್‌ನ ಸಹ-ಸಂಸ್ಥಾಪಕ ಅಭಿಮನ್ಯು ಸಕ್ಸೇನಾ ಮತ್ತು 2ನೇ ದಿನದಂದು ಪ್ರಮುಖ ಜಾಗತಿಕ ಪರಿಸರಸ್ನೇಹಿ ಬೆಳವಣಿಗೆಯ ಪರಿವರ್ತಕರು ಮತ್ತು ಕಾರ್ಯಕಾರಿ ಕೃಷಿ ಪರಿಸರ ವ್ಯವಸ್ಥೆಗಳ CIFOR-ICRAF ಏಷ್ಯಾ ಉನ್ನತಮಟ್ಟದ ಕಾರ್ಯಕ್ರಮದ ಪ್ರಧಾನ ವಿಜ್ಞಾನಿ- ಡಾ. ಚಂದ್ರಶೇಖರ್ ಎಂ. ಬಿರಾದಾರ್ ಅವರು ಕಾರ್ಯಕ್ರಮಕ್ಕೆ ಮೆರುಗನ್ನು ತಂದಿದ್ದರು.
ಗ್ರ್ಯಾಂಡ್ ಫಿನಾಲೆಯು ಇಕೋಇನ್ನೋವಾ ವಿಜ್ಞಾನ ಪ್ರದರ್ಶನ, ಬ್ರೈನಿಯಾಕ್ ಬ್ಯಾಟಲ್ ಕ್ವಿಜ್ ಮತ್ತು ರೇಸರ್ ರೋಬೋ, ಫಾಸ್ಟೆಸ್ಟ್ ಲೈನ್ ಫಾಲೋವರ್ ಮತ್ತು ಲೈನ್ ಫಾಲೋವರ್ ವಿತ್ ಅಬ್‌ಸ್ಟಾಕಲ್ ಅವಾಯಿಡರ್ ಸೇರಿದಂತೆ ಸುಧಾರಿತ ರೋಬೋಟಿಕ್ಸ್ ಸವಾಲುಗಳಂತಹ ಸ್ಪರ್ಧೆಗಳನ್ನು ಒಳಗೊಂಡಿತ್ತು. ಈ ವಿಭಾಗಗಳು ತಾಂತ್ರಿಕ ಕೌಶಲಗಳಿಗೆ ಮಾತ್ರವಲ್ಲದೆ ಜೀವನ ನಿರ್ಣಾಯಕ ಕೌಶಲಗಳಿಗೂ ಉತ್ತೇಜನ ನೀಡಿದವು, ಈ ಮುಖಾಂತರ STEM ಮೂಲಕ ನಿಜ-ಜೀವನದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಿದವು.
ಶ್ರೀಲಂಕಾದ ವಿದ್ಯಾರ್ಥಿಗಳು ಭಾಗವಹಿಸಿ, ಗಮನಾರ್ಹವಾದ ವೈವಿಧ್ಯಮಯ ಕಲ್ಪನೆಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಿದರು. ಪರಿಸರ ಸ್ನೇಹಿ ರೋಬೋಟಿಕ್ಸ್‌ನಿಂದ ಹಿಡಿದು ನವೀಕರಿಸಬಹುದಾದ ನವೀನ ಇಂಧನ ಪರಿಹಾರಗಳವರೆಗಿನ ಯೋಜನೆಗಳೊಂದಿಗೆ ಮೆಕಾಥ್ಲಾನ್ 2024 ರ ವಿಜೇತರು ಅಸಾಧಾರಣ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲವನ್ನು ಪ್ರದರ್ಶಿಸಿದರು. ಮೆಕಾಥ್ಲಾನ್ ಗ್ರ್ಯಾಂಡ್ ಫಿನಾಲೆ 2024ರಲ್ಲಿ ರೋಬೋಟಿಕ್ಸ್ ಮತ್ತು ಸೈನ್ಸ್‌ನ ಒಟ್ಟು 38 ತಂಡಗಳು ಜಯಶಾಲಿಯಾದವು.
ಮೆಕಾಥ್ಲಾನ್ 2024 ಗ್ರ್ಯಾಂಡ್ ಫಿನಾಲೆಯ ವಿಜೇತರು
ಸ್ಥಾನ ತಂಡದ ಹೆಸರು ಸದಸ್ಯರ ಹೆಸರು
ರೇಸರ್ ರೋಬೋ – ಡೆವಲಪರ್ಸ್
1ನೇ ಸ್ಥಾನ ಪ್ರಥಮ್ ಒನ್ ವೇದಾಂಗ್ ಅನಯ್ ಕಾಮತ್
2ನೇ ಸ್ಥಾನ ದಿ ವಿಟೋರಿಯಸ್ ವೇದಾಂಶ್ ಗೌರವ್
3ನೇ ಸ್ಥಾನ ರೊಬೊಟಿಕ್ಸ್ ಮಿಷನ್ ತನಯ್ ದೀಪಾಂಜನ್ ಪೆರಿವಾಲ್, ಅವ್ಯನ್ ಶರದ್ ಭೋಜ್ನಗರ್ವಾಲಾ
ರೇಸರ್ ರೋಬೋ – ಇನ್ನೊವೇಟರ್ಸ್
1ನೇ ಸ್ಥಾನ ಜೆನ್ ಆಲ್ಫಾ ರೋಹನ್ ಪ್ರದೀಪ್ ಕರ್ಮಾಕರ್, ರಜಸ್ ಮನಂಜಯ್ ಮೋರೆ, ಆರ್ಯನ್ ಅಭಿಜಿತ್ ಶೇಟ್, ಪೂರವ್ ನೊನೆ ಚೌಧರಿ
2ನೇ ಸ್ಥಾನ SAVP ಟ್ಯಾಕ್ಲರ್ಸ್ ಪ್ರಣವ್ ಸುರೇಶ್ ಶಾ, ವಿವಾನ್ ಚಿರಾಗ್ ಸರಾಫ್, ಶೈಲಿ ನೊನೆ ಪ್ರಮಾಣಿಕ್, ತೇಜಸ್ವ ವಿನಮ್ರ ಟಿಬ್ರೆವಾಲಾ
3ನೇ ಸ್ಥಾನ 5 ಈಡಿಯಟ್ಸ್ ಶ್ರೀಹರಿಹರನ್ ನೊನೆ ವಿಜಯನ್, ಮೌನೀಶ್ ಧರನ್ ನೊನೆ ಎಂ.ಎಸ್., ಜೆಕೋಬ್ ಮಾನ್ಸೆ ನೊನೆ ಜೆ., ಯಶವಂತ್ ಆರ್. ನೊನೆ ಆರ್.
ರೇಸರ್ ರೋಬೋ – ಪಯೊನಿರ್ಸ್
1ನೇ ಸ್ಥಾನ ರೇಬಾಟ್ಸ್ ತನಿಷ್ಕಾ
2ನೇ ಸ್ಥಾನ ಶಕ್ತಿ ದಿನೇಶ್ ಕುಮಾರ್ ಎಸ್.
3ನೇ ಸ್ಥಾನ ಮೆಕ್ಯಾನೈಸ್ಡ್ ಸೆಂಟಿನೆಲ್ಸ್ ಆದಿತ್ ಜಿನಿ ಅರಾಕಲ್, ಕೆ.ಪಿ. ಭಾನುಪ್ರಕಾಶ್
ಫಾಸ್ಟೆಸ್ಟ್ ಲೈನ್ ಫಾಲೋವರ್ – ಇನೊವೇಟರ್ಸ್
1ನೇ ಸ್ಥಾನ ನ್ಯೂಟ್ರಾನ್ ವಿಹಾನ್ ಪ್ರಶಾಂತ್ ಟೆಕೆ
2ನೇ ಸ್ಥಾನ ಮೆಕ್ ಕ್ವೀನ್ ಆದಿತ್ಯ ಅರುಣ್, ಕೆವಿನ್ ಗೇಬ್ರಿಯಲ್ ಕೇಶವರ್ಧನನ್
3ನೇ ಸ್ಥಾನ ರೊಬೊಟಿಕ್ಸ್ ಮಾಸ್ಟರ್ಸ್ ಮಾಧವ್ ಬಾಳಾಸಾಹೇಬ್ ಪಟಾರೆ
ಫಾಸ್ಟೆಸ್ಟ್ ಲೈನ್ ಫಾಲೋವರ್ – ಪಯೋನೀರ್ಸ್
1ನೇ ಸ್ಥಾನ ಸ್ಪೀಡ್ ಐ ಸ್ಕ್ವಾಡ್ ತರುಣ್ ಶಂಕರ್ ಗಣೇಶ್‌ಕುಮಾರ್, ರಥಿನ್ ಜಿ
2ನೇ ಸ್ಥಾನ ರೇ ಬಾಟ್ ತನಿಷ್ಕಾ
3ನೇ ಸ್ಥಾನ MDIS 89 ಅರ್ಪಿತ್ ಮಿತ್ತಲ್
ಲೈನ್ ಫಾಲೋವರ್ ವಿತ್ ಒಬ್‌ಸ್ಟಾಕಲ್ ಅವಾಯಿಡರ್ – ಇನೋವೇಟರ್ಸ್
1ನೇ ಸ್ಥಾನ ವೆಲಾಸಿಟಿ ವೆಕ್ಟರ್ಸ್ ವಿಸ್ಮಿತ್ ಎಸ್, ಆದಿತ್ಯ ನೊನೆ ನರೇಂದ್ರ, ಆರ್ಯನ್ ಕುಲಕರ್ಣಿ, ಅಮೋಘವರ್ಷ ನೊನೆ ಎಂಬಿ
2ನೇ ಸ್ಥಾನ ಟರ್ಮಿನೇಟರ್ಸ್ ಹೈದರಾಬಾದ್ ಕೃಷ್ಣ ಶ್ರೀಥಾನ್ ಗಂಧಮ್, ಬೊಲ್ಲಂ ಕುಶುಲು ರೆಡ್ಡಿ, ಮೊಹ್ನಿಶ್ ನೊನೆ, ವಿಶ್ವಕ್ ನೊನೆ ವೇಮುರು
3ನೇ ಸ್ಥಾನ ರೋಬೋ ರಾಕ್‌ಸ್ಟಾರ್ಸ್ ಅನ್ವಿತಾ ಹಿರೇಮಠ, ಆಶಿರಾ ಆರ್, ಪರಿಧಿ ನಟರಾಜ್ ಗೌಡ, ಇಂದು ಶರಣ್ಯ ಎಚ್‌ಎಸ್
ಲೈನ್ ಫಾಲೋವರ್ ವಿತ್ ಅಬ್‌ಸ್ಟಾಕಲ್ ಅವಾಯ್ಡರ್ – ಪಯೊನೀರ್ಸ್
1ನೇ ಸ್ಥಾನ ಟೀಮ್ ಯು ಟೆಕ್ ಮಹಿನ್ ಇನ್ಹಾಮ್, ಬುದ್ಧಿಮಾ ಚಾರುಕ ವಿಕ್ರಮಶೇಖರ, ರೋಸಲ್ ಲೋನಿಂದು, ಯುಜಿ ತಿಸುಲಾ ಧನುಷ್ ವಿಮಲಧರ್ಮ, ಡಿ.ಎಂ. ಜನಿದು ಪ್ರಭಾಶಿತ
2ನೇ ಸ್ಥಾನ ಸಿಶ್‌ಬಾಟ್ಸ್ ಧನುಷ್ ಯು., ಸ್ವಾಮಿನಾಥನ್ ಆರ್.
ಇಕೊಇನ್ನೊವಾ – ಡೆವಲಪರ್ಸ್
1ನೇ ಸ್ಥಾನ ರೆಡ್‌ಫ್ಲೇಮ್ಸ್ ದೇವಾಂಶ್ ಪವನ್ ಕುಮಾರ್, ರೋಹನ್ ಸತೀಶ್ ಕೋರೆ, ರುಧವ್ ಕದ್ಯ
2ನೇ ಸ್ಥಾನ ಐಒಟಿ ಟೆಕ್ ಮನುಶ್ರೀ ಅಮೋಲ್ ಪಾಟೀಲ್
3ನೇ ಸ್ಥಾನ ಮ್ಯಾಜಿಕ್ ಆಫ್ ಸೈನ್ಸ್ ಮೈರಾ ಸರೀನ್ ಫಾತಿಮಾ
ಇಕೊಇನ್ನೊವಾ – ಇನ್ನೊವೇಟರ್ಸ್
1ನೇ ಸ್ಥಾನ ಎಲೆಕ್ಟ್ರೋ ಜೆನ್ ರಿಷಿ ರಮೇಶ್, ಪ್ರಣೀತ್
2ನೇ ಸ್ಥಾನ ಯಂಗ್ ಇನ್ನೊವೇಟರ್ಸ್ ಅರಿಹಂತ್ ರಾವ್, ದಕ್ಷಿಣ ಶ್ರೀವಾಸ್ತವ, ದ್ರೋಣ್ ಪರಾಶರ್
3ನೇ ಸ್ಥಾನ ಸ್ಮಾರ್ಟ್‌ಕ್ರಾಸ್ ಶಿವ ತೇಜ್ ರೆಡ್ಡಿ ಮುಪ್ಪಿಡಿ
ಇಕೊಇನ್ನೊವಾ – ಪಯೋನಿಯರ್ಸ್
1ನೇ ಸ್ಥಾನ ಎಸ್‌ಸಿಐ ಸ್ಕ್ವಾಡ್ ಲಕ್ಷ್ಯ ನಾಗೇಂದ್ರ ನಕ್ಕಾ, ಸೃಷ್ಟಿ ಶ್ರೀನಿವಾಸ್, ಪ್ರಣವ್ ಪ್ರೇಮಕುಮಾರ್
2ನೇ ಸ್ಥಾನ ಹೀಲಿಯಂ ಟ್ರಾಯ್ಕಾ ವಿನುತಾ ಎ.
3ನೇ ಸ್ಥಾನ ಎಲೆಕ್ಟ್ರೋಬಾಯ್ಜ್ ದಿವಾಕರ್ ಕೌಶಲ್ ಸಿಂಗ್
ಬ್ರೈನಿಯಾಕ್ ಕ್ವಿಜ್ ಬ್ಯಾಟಲ್ – ಡೆವಲಪರ್ಸ್
1ನೇ ಸ್ಥಾನ ಬಿ ಎ ಸಿಗ್ಮಾ ನಾಟ್ ಎ ಲಿಗ್ಮಾ ಶ್ರೀಯಾಂಶ್ ಪಮಿಧಿಗಂತಂ ವೆಂಕಟ, ಸಾಯಿ ಅನಿಕೇತ್ ತಲಾಟಂ
2ನೇ ಸ್ಥಾನ ಟ್ರಿವಿಯಲ್ ಮೈಂಡ್ಸ್ ಅಂಶ್ ತ್ರಿವೇದಿ, ರಿಷಾನ್ ಸಾವಂತ್
3ನೇ ಸ್ಥಾನ ಆಹಾ ಬ್ರೇನ್ಸ್ ಆರವ್ ಭಂಡಾರಿ, ಅಥರ್ವ ಸಿನ್ಹಾ
ಬ್ರೈನಿಯಾಕ್ ಕ್ವಿಜ್ ಬ್ಯಾಟಲ್- ಇನ್ನೊವೇಟರ್ಸ್
1ನೇ ಸ್ಥಾನ ಮೈಂಡ್ ಬೆಂಡರ್ಸ್ ಮೃದುಲ್ ಸುಮಂತ್ ಅಗರ್ವಾಲ್, ಯುವರಾಜ್ ಅಗರ್ವಾಲ್
2ನೇ ಸ್ಥಾನ ಲ್ಯಾಬ್ ಲೆಜೆಂಡ್ಸ್ ಹೃದಮ್ ಜೈನ್, ಯಶ್ ಎಸ್.ಪಿ. ಸಿಂಗ್
3ನೇ ಸ್ಥಾನ ನರ್ಡಿ ನಾಥನ್ಸ್ ಮಾಧವ ಪ್ರಹ್ಲಾದ್ ಗಂಧಮ್, ರೆಯಾಂಶ್ ಜೈನ್
ಬ್ರೈನಿಯಾಕ್ ಕ್ವಿಜ್ ಬ್ಯಾಟಲ್ – ಪಯೊನೀರ್ಸ್
1ನೇ ಸ್ಥಾನ ಜೀನಿಯಸ್ ಥಿಂಕರ್ಸ್ ರಿಷಿತ್ ಚಕ್ರವರ್ತಿ, ಶ್ರೀಕಾಂತ್ ಜಿ.
2ನೇ ಸ್ಥಾನ ಎ ಟೀಮ್ ಅದ್ವೈತ್ ಥಾಮಸ್, ಸ್ವಯಂ ಶಿವೇಶ್ ರಾಥ್
3ನೇ ಸ್ಥಾನ PRGPT ಆದಿತ್ಯಶಂಕರ್ ಆರ್., ಎಸ್. ರಿತ್ವಿಕ್