Home ರಾಜಕೀಯ ಬಾಯಿ ಮುಚ್ಕೊಂಡು ಇಲ್ಲದಿದ್ದರೆ ಎಲ್ಲ ಬಿಚ್ಚಿಡ್ತೀನಿ: ಸದಾನಂದ ಗೌಡರಿಗೆ ಯತ್ನಾಳ್ ಆವಾಜ್

ಬಾಯಿ ಮುಚ್ಕೊಂಡು ಇಲ್ಲದಿದ್ದರೆ ಎಲ್ಲ ಬಿಚ್ಚಿಡ್ತೀನಿ: ಸದಾನಂದ ಗೌಡರಿಗೆ ಯತ್ನಾಳ್ ಆವಾಜ್

by Editor
0 comments
kannadavahini basanagouda patil yatnal

ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು.ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಎಚ್ಚರಿಸಿದ್ದಾರೆ.

ವಿಜಯಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದ ಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ ಎಂದರು.

ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ. ಸದಾನಂದಗೌಡ ಯಾಕೆ ಗಾಬರಿಯಾಗ ಬೇಕು? ಸದಾನಂದಗೌಡರು ಗಾಬರಿಯಾಗಬೇಡಿ ಎಂದು ಟಾಂಗ್ ಕೊಟ್ಟರು. ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಅವರ ದೀಪ ಈಗಾಗಲೆ ಆರಿ ಹೋಗಿದೆ. ನಾನು ಯಾರು ಜೊತೆನೂ ಅಡ್ಜಸ್ಟಮೆಂಟ್ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ನಾಗರಹಾವು-ಎರೆಹುಳ ಎತ್ತನಿಂದೆತ್ತ ಸಂಬಂಧವಯ್ಯ ಸದಾನಂದ. ನೀನು ಮಾತನಾಡಿದ ಕೃತಿಗೂ ನಿನ್ನ ನಾಲಿಗೆಗೂ ಎತ್ತನ ಸಂಬಂಧವಯ್ಯ ಸದಾನಂದ. ಇದು ನನ್ನ ಹೊಸ ವಚನ, ಇದು ನನ್ನ ಕೂಡಲ ಸಂಗಮ ಬಸವವಾಣಿ ಎಂದು ಟಾಂಗ್ ಕೊಟ್ಟರು. ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಡಿವಿಎಸ್ ಮಾತನಾಡಿದ್ದಾರೆ. ಇಲ್ಲ ಎನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಐಪಿಎಲ್ ಹರಾಜು ಫಿಕ್ಸ್: ಸಿಎಸ್ ಕೆ ವಿರುದ್ಧ ಲಲಿತ್ ಮೋದಿ ಮ್ಯಾಚ್ ಫಿಕ್ಸಿಂಗ್ ಆರೋಪ ಶನಿವಾರ ತಮಿಳುನಾಡಿಗೆ ಅಪ್ಪಳಿಸಲಿರುವ ಚಂಡಮಾರುತ: ಹಲವೆಡೆ ಕಟ್ಟೆಚ್ಚರ Loksabha ವಿವಾದಿತ ವಕ್ಫ್ ಮಸೂದೆ ಮಂಡನೆ ಮತ್ತೆ ಮುಂದೂಡಿಕೆ ಎಐ ಪ್ರಭಾವ, ಶೇ.38ರಷ್ಟು ಐಐಟಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ನೌಕರಿ! 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ! ಕದನವಿರಾಮ ಬೆನ್ನಲ್ಲೇ ಹಿಜಾಬುಲ್ಲಾ ಮೇಲೆ ಇಸ್ರೇಲ್ ದಾಳಿ: ಮೂಲಸೌಕರ್ಯ ಧ್ವಂಸ! ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಮತ್ತೆ ಮನವಿ: ರಾಜ್ಯ ಸಚಿವ ಸಂಪುಟ ತೀರ್ಮಾನ ISKCON ಇಸ್ಕಾನ್ ನಿಷೇಧ ಸಾಧ್ಯವಿಲ್ಲ: ಅರ್ಜಿ ವಜಾಗೊಳಿಸಿ ಬಾಂಗ್ಲಾದೇಶ ಹೈಕೋರ್ಟ್ ಮಹತ್ವದ ತೀರ್ಪು! Earthquake ಜಮ್ಮು ಕಾಶ್ಮೀರದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ: ಮನೆಯಿಂದ ಓಡಿಬಂದ ಜನ! ರಾಜ್ಯ ಸಚಿವ ಸಂಪುಟ ಸರ್ಜರಿ: ಮಧು ಬಂಗಾರಪ್ಪಗೆ ಕೊಕ್, ಹರಿಪ್ರಸಾದ್, ಬೇಳೂರು ಗೋಪಾಲಕೃಷ್ಣ ಇಬ್ಬರಲ್ಲಿ ಯಾರಿಗೆ ಸ್ಥಾನ?