Home ಕಾನೂನು ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮುಡಾ ವಿಚಾರಣೆ ಜ.25ಕ್ಕೆ ವಿಚಾರಣೆ ಮುಂದೂಡಿಕೆ

ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮುಡಾ ವಿಚಾರಣೆ ಜ.25ಕ್ಕೆ ವಿಚಾರಣೆ ಮುಂದೂಡಿಕೆ

ಮೈಸೂರಿನ ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ.

by Editor
0 comments
karnataka high court

ಮೈಸೂರಿನ ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆಯನ್ನು ಜನವರಿ 25ಕ್ಕೆ ನಿಗದಿಪಡಿಸಿದೆ.

ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, 7 ದಿನಗಳ ವಿಳಂಬ ಮನ್ನಿಸಲು ಅವಕಾಶ ಕೋರಿ ಪ್ರತಿವಾದಿ ಮೇಲ್ಮನವಿ ಸಲ್ಲಿಕೆಗೆ ಸಮಯ ಕೇಳಿದ್ದರಿಂದ ವಿಚಾರಣೆಯನ್ನು ಮುಂದೂಡಿದೆ.

ಜನವರಿ 13 ಅಥವಾ 22ಕ್ಕೆ ದಿನಾಂಕ ನಿಗದಿಪಡಿಸಲು ಪ್ರತಿವಾದಿಗಳು ಮನವಿ ಮಾಡಿದರು. ಆದರೆ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ಮನವಿ ಮೇರೆಗೆ ಜನವರಿ 25ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶ ಹೊರಡಿಸಿತು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಸತತ 4ನೇ ಶತಕ ಸಿಡಿಸಿದ ಮಾಯಂಕ್: ಕರ್ನಾಟಕಕ್ಕೆ 9 ವಿಕೆಟ್ ಜಯ ಉದ್ಘಾಟನೆಗೆ ಸಜ್ಜಾದ ಕಣಿಗೆ ರಾಜ್ಯದ ವಿಶ್ವದ ಅತಿ ಎತ್ತರದ ರೈಲು! ರಾಹುಲ್, ತೇಜಸ್ವಿ ಬೆಂಬಲ ಕೋರಿದ ಪ್ರಶಾಂತ್ ಕಿಶೋರ್ ಪ್ರಿಯಾಂಕಾ ಕೆನ್ನೆಯಂಥ ರಸ್ತೆ, ತಂದೆ ಬದಲಿಸಿದ ಅತಿಶಿ: ಬಿಜೆಪಿ ನಾಯಕನ ಅವಹೇಳನಕಾರಿ ಹೇಳಿಕೆ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರ ಏರಿಸಿಲ್ಲವೇ? ಬಸ್ ಪ್ರಯಾಣ ದರ ಏರಿಕೆಗೆ ಸಿದ್ದರಾಮಯ್ಯ ತಿರುಗೇಟು ಎಂಪಿ ಚುನಾವಣೆಯಲ್ಲಿ ಹಣ ಕೊಡದೇ ಹಲ್ಲೆ: ಜೆಡಿಎಸ್ ಮುಖಂಡನ ಹತ್ಯೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು! BREAKING ಭಾರತದ ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್ `ಧ್ರುವ’ ಪತನ: ಮೂವರು ಯೋಧರ ದುರ್ಮರಣ ವಾರ್ಷಿಕ 40 ಲಕ್ಷ ವ್ಯವಹಾರ: ಪಾನಿಪೂರಿ ವ್ಯಾಪಾರಿಗೆ ಜಿಎಸ್ ಟಿ ನೋಟಿಸ್ ಜಾರಿ! ಮದುವೆ ಮಂಟಪದಿಂದಲೇ ಚಿನ್ನಾಭರಣದೊಂದಿಗೆ ವಧು ಪರಾರಿ! 10 ವರ್ಷಗಳ ನಂತರ ಸರಣಿ ಸೋತ ಭಾರತ: ಡಬ್ಲ್ಯೂಟಿಸಿ ಫೈನಲ್ ಗೆ ಆಸ್ಟ್ರೇಲಿಯಾ-ದ.ಆಫ್ರಿಕಾ