Friday, November 22, 2024
Google search engine
Homeತಾಜಾ ಸುದ್ದಿಚಿಕನ್ ಶವರ್ಮ ತಿಂದು 19 ವರ್ಷದ ಯುವಕ ಸಾವು!

ಚಿಕನ್ ಶವರ್ಮ ತಿಂದು 19 ವರ್ಷದ ಯುವಕ ಸಾವು!

ಚಿಕನ್ ಶವರ್ಮ ತಿಂದ 19 ವರ್ಷದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಂಗಡಿಯ ಇಬ್ಬರನ್ನು ಬಂಧಿಸಿದ್ದಾರೆ.

ಪ್ರಥಮೇಶ್ ಭೋಕ್ಸೆಲ್ ಟ್ರಾಂಬೆ ಪ್ರದೇಶದ ಅಂಗಡಿಯಿಂದ ಚಿಕನ್ ಶವರ್ಮ ಖರೀದಿಸಿ ಮನೆಗೆ ತಂದು ತಿಂದಿದ್ದಾನೆ. ಶವರ್ಮ ತಿಂದ ನಂತರ ಅಸ್ವಸ್ಥಗೊಂಡ ಪ್ರಥಮೇಶ್ ಹಲವಾರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೇ 3ರಂದು ಶವರ್ಮ ಖರೀದಿಸಿ ಮನೆಯಲ್ಲಿ ತಿಂದಿದ್ದು, ಮೇ 4ರಂದು ಹೊಟ್ಟೆ ನೋವು ಶುರುವಾಗಿದ್ದು, ವಾಂತಿ ಆಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 5ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments