Friday, November 22, 2024
Google search engine
Homeಜ್ಯೋತಿಷ್ಯಭೀಮನ ಅಮಾವಸ್ಯೆ ದಿನ ಈ ವ್ರತ ಮಾಡಿದರೆ ದಾಂಪತ್ಯದಲ್ಲಿ ಸುಖ-ಶಾಂತಿ ಪ್ರಾಪ್ತಿ!

ಭೀಮನ ಅಮಾವಸ್ಯೆ ದಿನ ಈ ವ್ರತ ಮಾಡಿದರೆ ದಾಂಪತ್ಯದಲ್ಲಿ ಸುಖ-ಶಾಂತಿ ಪ್ರಾಪ್ತಿ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಇದೇ ಭಾನುವಾರ ಭೀಮನ ಅಮಾವಾಸ್ಯೆ ದಿನ ಇರುವುದರಿಂದ ಈ ನಿಯಮವನ್ನು ಫಾಲೋ ಮಾಡಿ. ಸುಖ ಸಂಸಾರ ನಿಮ್ಮದಾಗುತ್ತದೆ ಶ್ರಾವಣ ಮಾಸ ಆರಂಭವಾಗುವ ಮೊದಲು ಭೀಮನ ಅಮಾವಾಸ್ಯೆ ಬರುತ್ತದೆ.

ಈ ದಿನ ಉಪವಾಸ ಮಾಡಿ ವ್ರತ ಮಾಡಿದರೆ ದಾಂಪತ್ಯ ಜೀವನದಲ್ಲಿ ಸುಖ ಎನ್ನುವುದು ಆಗುತ್ತದೆ. ಭೀಮನ ಅಮಾವಾಸ್ಯೆಯ ದಿನ ಕೆಲವು ನಿಯಮಗಳನ್ನು ಪಾಲಿಸಬೇಕು. ಭೀಮನ ಅಮಾವಾಸ್ಯೆಯು ಮಹಿಳೆಯರು ಆಚರಿಸುವುದಕ್ಕೆ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಭೀಮನ ಅಮಾವಾಸ್ಯೆಯನ್ನು ಆಷಾಢದಲ್ಲಿ ಆಚರಿಸಲಾಗುತ್ತದೆ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಲಾಗುವುದು. ಈ ವರ್ಷ ಆಗಸ್ಟ್ 4ರಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಅನೇಕ ಕಡೆ ಭೀಮನ ಅಮಾವಾಸ್ಯೆಯನ್ನು ಜ್ಯೋತಿರ್ಭಿಮೇಶ್ವರ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ.

ಈ ದಿನ ಮಹಿಳೆಯರು ತಮ್ಮ ಪತಿ ಆರೋಗ್ಯದಿಂದ ಇರಬೇಕು ಮತ್ತು ದೀರ್ಘಾಯುಷ್ಯಾಗಬೇಕು ಎಂದು ವ್ರತವನ್ನು ಮಾಡುತ್ತಾರೆ. ಈ ದಿನ ಮಹಿಳೆಯರು ಶಿವ ಮತ್ತು ಪಾರ್ವತಿಯನ್ನು ಪೂಜೆ ಮಾಡುತ್ತಾರೆ. ನಂಬಿಕೆಗಳ ಪ್ರಕಾರ ಮದುವೆಯಾದ ಮೊದಲ 9 ವರ್ಷ ಈ ವ್ರತವನ್ನು ಹೆಣ್ಣು ಮಕ್ಕಳು ಮಾಡಬೇಕು. ಇನ್ನು ಮದುವೆಯಾಗದ ಕನ್ಯೆಯರು ಇದನ್ನು ಮಾಡಬಹುದು. ಈ ಪೂಜೆಯನ್ನು ಉತ್ತಮ ಗುಣವುಳ್ಳ ಪತಿ ಸಿಗಬೇಕೆಂದು ಪೂಜಿಸಬಹುದು.

ಇನ್ನೂ ಕೆಲವರು ತನ್ನ ಸಹೋದರ ಆರೋಗ್ಯವಾಗಿ ಕ್ಷೇಮವಾಗಿ ಇರಬೇಕೆಂದು ವ್ರತ ಮಾಡುತ್ತಾರೆ ಇದೊಂದು ಬಹಳ ವಿಶೇಷವಾದ ವ್ರತ ಎಂದರೆ ತಪ್ಪಾಗಲಾರದು. ಈ ವ್ರತವನ್ನು ಮಾಡಲು ಕೆಲವು ನಿಯಮಗಳನ್ನು ಪಾಲಿಸಬೇಕು ಇದರಿಂದ ಉತ್ತಮ ಫಲ ಸಿಗುತ್ತದೆ.

ಈ ವ್ರತ ಮಾಡುವ ಮೊದಲು ಮಣ್ಣಿನಿಂದ ಲಿಂಗಾಕಾರದಲ್ಲಿ ವಿಗ್ರಹ ಮಾಡಿ ಅದರಲ್ಲಿ ಶಿವ ಪಾರ್ವತಿಯನ್ನು ಆಹ್ವಾನಿಸಬೇಕು. ನೈವೇದ್ಯಕ್ಕೆ ಕಡುಬು ತಯಾರಿಸಬೇಕು ಈ ಕಡಬು ಪೂಜೆಗೆ ಬಹಳ ಮುಖ್ಯ ಈ ಕಡುಬಿನ ಒಳಗಡೆ ಚಿಲ್ಲರೆಯನ್ನು ಹಾಕಿ ಮನೆಯ ವಸ್ತಿಲಿನ ಎರಡು ಬದಿಯಲ್ಲೂ ವಿಳ್ಳೆದೆಲೆ ಮೇಲೆ ಇಡಬೇಕು. ನಂತರ ಅರಿಶಿಣ ಕುಂಕುಮವನ್ನು ಹಾಕಿ ಪೂಜಿಸಬೇಕು ನಂತರ ಮನೆಯ ಗಂಡು ಮಕ್ಕಳು ಕಡುಬನ್ನು ಒಡೆಯಬೇಕು ಮುಖ್ಯವಾಗಿ ಗಂಡಸರು ಮಂಡಿಯೂರಿ ಮೊಣಕೈನಿಂದ ಹೊಡೆಯಬೇಕು.

ಈ ಸಮಯದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಬೆನ್ನಿಗೆ ಹೊಡೆಯುತ್ತಾರೆ. ಇದನ್ನು ಬಂಡಾರ ಹೊಡೆಯುವುದು ಎಂದು ಕರೆಯುತ್ತಾರೆ. ಪುರಾಣಗಳ ಪ್ರಕಾರ ಶಿವ ಮತ್ತು ಪಾರ್ವತಿಯರು ಕೂಡ ಇದೇ ದಿನದಂದು ಮದುವೆಯಾದರೂ ಎಂದು ನಂಬಿಕೆ ಇದೆ. ಈ ಹಿನ್ನೆಲೆ ಶಿವ ಪಾರ್ವತಿಯನ್ನು ಪೂಜಿಸುವ ಪದ್ಧತಿ ಇದೆ. ಈ ದಿನ ಮಹಿಳೆಯರು ಬೆಳಗೆದ್ದು ಮಡಿಯುಟ್ಟು ಗೌರಿ ಹೇಳಿದ್ದಾರೆ ಧರಿಸಿ ಶಿವನನ್ನು ಪೂಜಿಸುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳು ನಿಮಗೆ ತಿಳಿಸುತ್ತಾರೆ ಅವರನ್ನು ಸಂಪರ್ಕಿಸಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments