Thursday, September 19, 2024
Google search engine
Homeತಾಜಾ ಸುದ್ದಿBREAKING ಹೆಲಿಕಾಫ್ಟರ್ ಪತನ: ಕ್ಯಾಪ್ಟನ್ ಸೇರಿ ನಾಲ್ವರು ದುರ್ಮರಣ

BREAKING ಹೆಲಿಕಾಫ್ಟರ್ ಪತನ: ಕ್ಯಾಪ್ಟನ್ ಸೇರಿ ನಾಲ್ವರು ದುರ್ಮರಣ

ಭಾರೀ ಮಳೆ ಗಾಳಿಯಿಂದಾಗಿ ಹೆಲಿಕಾಫ್ಟರ್ ಪತನಗೊಂಡಿದ್ದು, ಕ್ಯಾಪ್ಟನ್ ಸೇರಿ ನಾಲ್ವರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ಸಂಭವಿಸಿದೆ.

ಎಡ್ಲ್ಯೂ 139 ಹೆಲಿಕಾಫ್ಟರ್ ಮುಂಬೈನ ಜುಹುವಿನಿಂದ ಹೈದರಾಬಾದ್ ಕಡೆಗೆ ಹೊರಟ್ಟಿದ್ದು, ಪೊದೆಯೊಂದರ ಬಳಿ ಪತನಗೊಂಡಿದೆ.

ದುರ್ಘಟನೆಯಲ್ಲಿ ಕ್ಯಾಪ್ಟನ್ ಆನಂದ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಭದ್ರತಾ ಪಡೆ ಸಿಬ್ಬಂದಿ ದೌಡಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments