ದೇಶಾದ್ಯಂತ ಮುಂದಿನ 100 ದಿನಗಳಲ್ಲಿ ಅಧೀನ ಕಚೇರಿ (Subordinate Offices)ಗಳಲ್ಲಿ ಇ-ಕಚೇರಿ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2019ರಿಂದ 2014ರ ಅವಧಿಯಲ್ಲಿ ಕೇಂದ್ರದ ಅಧೀನ ಕಚೇರಿಗಳಲ್ಲಿ ತೆರೆಯಲಾಗಿದ್ದ ಇ-ಕಚೇರಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಮುಂದಿನ 100 ದಿನಗಳಲ್ಲಿ ದೇಶಾದ್ಯಂತ ಇ-ಕಚೇರಿ ತೆರೆಯಲು ನಿರ್ಧರಿಸಲಾಗಿದೆ. …
u00a92022u00a0Soledad.u00a0All Right Reserved. Designed and Developed byu00a0Penci Design.