Sunday, 15 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್

Category: ವಾಣಿಜ್ಯ

Tata Consultancy Services
ದೇಶ

ಭಾರತದ ಅತೀ ದೊಡ್ಡ ಟಾಟಾ ಕನ್ಸಲ್ಟೇನ್ಸಿಯಿಂದ 12,000 ಉದ್ಯೋಗಿಗಳು ವಜಾ

ಭಾರತದ ಅತೀ ದೊಡ್ಡ ಐಟಿ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೇನ್ಸಿ ಸೇವಾ ಕಂಪನಿ 2026 ಆರ್ಥಿಕ ವರ್ಷದ ಅಂತ್ಯದೊಳಗೆ ಶೇ.2ರಷ್ಟು ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, 12,000 ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮಧ್ಯಮ ಮತ್ತು ಹಿರಿಯ ಮ್ಯಾನೇಜ್‌ ಮೆಂಟ್‌ ಮಟ್ಟದಲ್ಲಿ ಉದ್ಯೋಗ ಕಡಿತ…

Anil Ambani
ದೇಶ

3000 ಕೋಟಿ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳಿಗೆ ರಿಲಾಯನ್ಸ್ ಲಂಚ: ಅನಿಲ್ ಅಂಬಾನಿಗೆ ಇಡಿ ಗಾಳ!

3000 ಕೋಟಿ ರೂ. ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿದ್ದಕ್ಕಾಗಿ ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನಿಲ್ ಅಂಬಾನಿ ಒಡೆತನದ ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ 35ಕ್ಕೂ…

v guard
ವಾಣಿಜ್ಯ

ಸ್ಟೈಲಿಶ್, ಐಕಾನಿಕ್ ಮತ್ತು ಇಂಧನ-ಸಮರ್ಥ BLDC ಫ್ಯಾನ್‌ಗಳ ಯುಗಾರಂಭ

ಬೆಂಗಳೂರು : ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್, ಗ್ರಾಹಕರ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್‌ಗಳಲ್ಲಿ ಭಾರತದ ಪ್ರಮುಖ ಬ್ರ್ಯಾಂಡ್, ಭಾರತೀಯ ಮನೆಗಳಲ್ಲಿ ಸೌಕರ್ಯ, ಅನುಕೂಲತೆ ಮತ್ತು ಶೈಲಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಇಂಧನ-ಸಮರ್ಥ ಬಿಎಲ್‌ಡಿಸಿ ಸೀಲಿಂಗ್ ಫ್ಯಾನ್‌ಗಳ ಅತ್ಯಾಧುನಿಕ ಶ್ರೇಣಿಯಾದ ಏರ್‌ವಿಜ್ ಸರಣಿಯನ್ನು ಪರಿಚಯಿಸುತ್ತದೆ. ಈ…

semi condevtor
ವಾಣಿಜ್ಯ

ಸೆಮಿಕಂಡಕ್ಟರ್ ಪವರ್‌ಹೌಸ್ ನಿರ್ಮಾಣಕ್ಕೆ ಸಂದರ್ಶಕರ ನೋಂದಣಿ ಆರಂಭ

2025 ಸೆಪ್ಟೆಂಬರ್ 2 ರಿಂದ 4 ರ ವರೆಗೆ ನವದೆಹಲಿಯಲ್ಲಿನ ಯಶೋಭೂಮಿಯಲ್ಲಿ (ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಆಂಡ್ ಎಕ್ಸ್‌ಪೋ ಸೆಂಟರ್) ನಡೆಯಲಿರುವ ಸೆಮಿಕಾನ್ ಇಂಡಿಯಾ 2025 ಕ್ಕೆ ಸಂದರ್ಶಕರ ನೋಂದಣಿ ಆರಂಭವಾಗಿದೆ. ಉದ್ಯಮದ ಪಾಲುದಾರರ ಸಹಭಾಗಿತ್ವದಲ್ಲಿ ಸೆಮಿ ಮತ್ತು ಐಎಸ್‌ಎಂ ಇದನ್ನು…

Microsoft
ವಾಣಿಜ್ಯ

9000 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದ ಮೈಕ್ರೊಸಾಫ್ಟ್

ಐಟಿ ದಿಗ್ಗಜ ಮೈಕ್ರೊಸಾಫ್ಟ್ ಸಂಸ್ಥೆ ಶೇ.4ರಷ್ಟು ಅಂದರೆ 9100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು 2023ರ ನಂತರ ನಡೆದ ಅತೀ ದೊಡ್ಡ ಉದ್ಯೋಗ ಕಡಿತವಾಗಿದೆ. 2024 ಜೂನ್ ವೇಳೆಗೆ ಜಗತ್ತಿನಾದ್ಯಂತ 2,28,000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತ…

money
ವಾಣಿಜ್ಯ

2,032 ದಶಲಕ್ಷ ರೂ. ಆದಾಯ ಘೋಷಿಸಿದ ಬೆಂಗಳೂರು ಮೂಲದ ಡೆಂಟಾ

ಬೆಂಗಳೂರು: ಜಲ ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಿವಿಲ್‌ ಇಂಜಿನಿಯರಿಂಗ್‌ ಮತ್ತು ಕಂಟ್ರಾಕ್ಟರ್‍ ಸಂಸ್ಥೆ ಬೆಂಗಳೂರು ಮೂಲದ ಡೆಂಟಾ ವಾಟರ್ ಮತ್ತು ಇನ್‌ಫ್ರಾ ಸೊಲ್ಯೂಷನ್ಸ್ ಲಿಮಿಟೆಡ್ 2025ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ (2024–25) ಹಣಕಾಸು ಫಲಿತಾಂಶ ಘೋಷಿಸಿದೆ. ಈ ಹಣಕಾಸು…

tally msme
ವಾಣಿಜ್ಯ

ಟ್ಯಾಲಿ ಎಂಎಸ್‌ಎಂಇ ಆನರ್ಸ್‌ನ 5ನೇ ಆವೃತ್ತಿ ಪ್ರಾರಂಭ

ಬೆಂಗಳೂರು, 28 ಮೇ 2025: ಭಾರತದ ಪ್ರಮುಖ ವ್ಯವಹಾರ ನಿರ್ವಹಣಾ ಸಾಫ್ಟ್‌ವೇರ್ ಪೂರೈಕೆದಾರರಾದ ಟ್ಯಾಲಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ತನ್ನ ಪ್ರಮುಖ ವಾರ್ಷಿಕ ಉಪಕ್ರಮವಾದ ಟ್ಯಾಲಿ ಎಂಎಸ್‌ಎಂಇ ಆನರ್ಸ್‌ನ ಐದನೇ ಆವೃತ್ತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ನಾಲ್ಕು ಯಶಸ್ವಿ ವರ್ಷಗಳ ಆವೇಗವನ್ನು ಆಧರಿಸಿ,…

elon musk
ವಾಣಿಜ್ಯ

ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ಹೊರನಡೆಯುವುದಾಗಿ ಇಲಾನ್ ಮಸ್ಕ್ ಘೋಷಣೆ

ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತದಿಂದ ಹೊರನಡೆಯುವುದಾಗಿ ಘೋಷಿಸಿದ್ದಾರೆ. ಸ್ಪೇಸ್ ಅಂಡ್ ಟೆಕ್ನಾಲಜಿ ಉದ್ಯಮಿ ಇಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತ ನಿರ್ವಹಣೆಯ ಗವರ್ನಮೆಂಟ್ ಎಫೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಒಜಿಇ) ವಿಭಾಗದ ಮುಖ್ಯಸ್ಥ ಸ್ಥಾನ…

birla open
ವಾಣಿಜ್ಯ

ಬಿರ್ಲಾ ಓಪಸ್‌ ನಿಂದ ‘ಪ್ರೈಮ್ ಎಕ್ಸ್‌ಪ್ರೆಸ್’ ನಲ್ಲಿ 125 ದಿನ ಪ್ರವಾಸ!

ಬಿರ್ಲಾ ಓಪಸ್‌ ನಿಂದ ‘ಪ್ರೈಮ್ ಎಕ್ಸ್‌ಪ್ರೆಸ್’ ಎಂಬ ಎರಡು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಬಸ್‌ಗಳು 125 ದಿನಗಳಲ್ಲಿ 44 ನಗರಗಳನ್ನು ಪ್ರವಾಸ ಮಾಡಲಿದೆ. ಬಿರ್ಲಾ ಓಪಸ್ ಪೇಂಟ್ಸ್‌ನ ಸಾಂಸ್ಥಿಕ ವಿಭಾಗವಾದ ಬಿರ್ಲಾ ಓಪಸ್ ಪ್ರೈಮ್, ಇಂದು ಪ್ರೈಮ್ ಎಕ್ಸ್‌ಪ್ರೆಸ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು…

airtel
ವಾಣಿಜ್ಯ

279 ರೂ.ಗೆ 25 ಪ್ರಮುಖ ಒಟಿಟಿ ಸೇವೆ: ಪ್ರೀಪೇಯ್ಡ್ ಏರ್ ಟೆಲ್ ಗ್ರಾಹಕರಿಗೆ ಹೊಸ ಆಫರ್

ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”) ಇಂದು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸದಾದ ಹಾಗೂ ಅದಕ್ಕೆ ಸಾಟಿಯಿಲ್ಲದ ಮನರಂಜನಾ ಪ್ಯಾಕ್‌ಗಳನ್ನು ಪ್ರಕಟಿಸಿದೆ. ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, Zee 5 ಮತ್ತು ಸೋನಿಲೈವ್  ಸೇರಿದಂತೆ 25 ಉನ್ನತ ಒಟಿಟಿ…