ವಿಮೆ ಹಣ, ಜಮೀನಿಗಾಗಿ ಅಳಿಯನ್ನೇ ಕೊಂದ ಮಾವ!
ಜಮೀನು, ಹಣ ಹಾಗೂ ವಿಮೆ ಹಣಕ್ಕಾಗಿ ಅಳಿಯನನ್ನು ಕೊಂದು ಅಪಘಾತದ ನಾಟವಾಡಿದ ಮಾವ ಹಾಗೂ ಸೋದರ ಸಂಬಂಧಿಗಳು ಹಾವೇರಿಯ ರಟ್ಟಿಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸೆಪ್ಟೆಂಬರ್ 27ರಂದು 38 ವರ್ಷದ ಬಸವರಾಜ್ ಪುಟ್ಟಪ್ಪನವರ್ ಎಂಬಾತನ ಕೊಲೆ ಮಾಡಿದ್ದಕ್ಕಾಗಿ ಮಾವ ರಾಘವೇಂದ್ರ ಮಾಳಗೊಂಡರ,…
