ಮದುವೆ ಆಗ್ತೀನಿ ಅಂತ ಲಕ್ಷಾಂತರ ರೂ. ವಂಚಿಸಿದ 61 ವರ್ಷದ ಮುದುಕ!
ಮದುವೆ ಆಗುತ್ತೇನೆ ಎಂದು ಮ್ಯಾಟ್ರಿಮೋನಿಯದಲ್ಲಿ ಪರಿಚಯವಾಗಿದ್ದ ಮಹಿಳೆಗೆ 61 ವರ್ಷದ ವೃದ್ಧ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎರಡು ಮದುವೆ ಆಗಿ 2 ಮಕ್ಕಳನ್ನು ಹೊಂದಿರುವ ಬೆಂಗಳೂರಿನ ಮಹಾದೇವಪುರ ನಿವಾಸಿ ಸುರೇಶ ನಾಯ್ಡು (61) ಎಂಬಾತನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಈತ…
