ಮಂಗಳೂರು ಬ್ಯಾಂಕ್ ದರೋಡೆ ಕಿಂಗ್ ಪಿನ್ ಕಣ್ಣನ್ಮಣಿಗೆ ಗುಂಡೇಟು
ಮಂಗಳೂರು ಉಲ್ಲಾಳದ ಕೋಟೆಕಾರ್ ಬ್ಯಾಂಕ್ನಲ್ಲಿ ಚಿನ್ನಾಭರಣ,ನಗದು ದರೋಡೆ ಪ್ರಕರಣದ ಕಿಂಗ್ ಪಿನ್ ಕಣ್ಣನ್ಮಣಿಗೆ ನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಸೋಮವಾರ ಬಂಧಿಸಿ ನಗರಕ್ಕೆ ಕರೆತಂದಿದ್ದ ಮೂವರು ಬ್ಯಾಂಕ್ ದರೋಡೆಕೋರರನ್ನು ಸ್ಥಳ ಮಹಜರು ನಡೆಸಲು ತಲಪಾಡಿಯ ಅಲಂಕಾರು ಗುಡ್ಡದ…
