Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿದೇಶ

donald trump
ದೇಶ

ಭಾರತದ ಸೌರಶಕ್ತಿ ಸರಕು ಮೇಲೆ ಶೇ.125.87 ಸುಂಕ ಹೇರಿದ ಅಮೆರಿಕ

ನವದೆಹಲಿ: ಸುಂಕ ಗೊಂದಲ ಮುಂದುವರಿದಿರುವಂತೆಯೇ ಕೆಲವು ಭಾರತೀಯ ಸೌರಶಕ್ತಿ ಸರಕುಗಳ ಆಮದಿನ ಮೇಲೆ ಶೇಕಡಾ 125.87ರಷ್ಟು ಪ್ರತಿ​​ ವೈಲಿಂಗ್ ಸುಂಕ ಘೋಷಿಸಿದೆ. ಸೌರಶಕ್ತಿ ಉತ್ಪನ್ನಗಳಿಗೆ ಭಾರತ ಸರ್ಕಾರ ಅನ್ಯಾಯವಾಗಿ ಸಬ್ಸಿಡಿ ನೀಡಿದೆ ಎಂದು ಆರೋಪಿಸಿರುವ ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ನಂತರವೂ…

indians
ವಿದೇಶ

ಅಮೆರಿಕ ಯಾವುದೇ ಕ್ಷಣದಲ್ಲಿ ದಾಳಿ; ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ

ನವದೆಹಲಿ: ಇರಾನ್ ಮೇಲೆ ಯಾವುದೇ ಸಂದರ್ಭದಲ್ಲಿ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯರು ಕೂಡಲೇ ಇರಾನ್ ತೊರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಭಾರತೀಯ ನಾಗರಿಕರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಸಾರಿಗೆ ವ್ಯವಸ್ಥೆ ಮೂಲಕ ಕೂಡಲೇ ಇರಾನ್​ ತೊರೆಯುವಂತೆ…

mexico drug king
ವಿದೇಶ

ಜಗತ್ತಿನ ಡ್ರಗ್ಸ್‌ ದೊರೆ ಎಲ್ ಮೆಂಚೊ ಹತ್ಯೆಗೈದ ಮೆಕ್ಸಿಕೊ ಸೇನೆ: ಹಲವೆಡೆ ಹಿಂಸಾಚಾರ

ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ಹಾಗೂ ಡ್ರಗ್ಸ್‌ ದೊರೆ ಎಂದೇ ಕುಖ್ಯಾತರಾಗಿದ್ದ ಎಲ್‌ ಮೆಂಚೊ ಎಂಬ ಅಡ್ಡಹೆಸರಿನಲ್ಲಿ ಕರೆಯಲಾಗುತ್ತಿದ್ದ ಒಸೆಗುರಾ ಅವರನ್ನು ಮೆಕ್ಸಿಕೊ ಸೇನೆ ಹೊಡೆದುರುಳಿಸಿದೆ. ಇದರಿಂದ ದೇಶದ ಹಲವು ನಗರಗಳಲ್ಲಿ ಗಲಭೆ ಆರಂಭಗೊಂಡಿದೆ. ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್‌ನ 59 ವರ್ಷದ…

donald trump
ವಿದೇಶ

ಆಪರೇಷನ್‌ ಸಿಂಧೂರ್‌ ವೇಳೆ ಪಾಕಿಸ್ತಾನದ 11 ವಿಮಾನ ಪತನ: ಡೊನಾಲ್ಡ್ ಟ್ರಂಪ್‌

‌ವಾಷಿಂಗ್ಟನ್: ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ವೇಳೆ 11 ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ತಮ್ಮದೇ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಷಣ ಮಾಡಿದ ಅವರು, ಭಾರತ ಮತ್ತು ಪಾಕಿಸ್ತಾನ…

Tariq Rahman
ವಿದೇಶ

ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ ಪಿ ಜಯಭೇರಿ, ತಾರಿಕ್‌ ರೆಹಮಾನ್‌ ನೂತನ ಪ್ರಧಾನಿ?

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಜಯಭೇರಿ ಬಾರಿಸಿ ಬಹುಮತದ ಗೆಲುವು ಸಾಧಿಸಿದೆ. ಇದರಿಂದ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್ ಪ್ರಧಾನಿ ಪಟ್ಟಕ್ಕೇರುವುದು ಖಚಿತವಾಗಿದೆ. ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ‌299 ಸಂಸತ್…

ದೇಶ

ಭಾರತೀಯ ಯುವತಿಯ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ

ಅಮೆರಿಕದ ಅಧಿಕಾರಿಯಿಂದ ಕೊಲೆಯಾದ 23 ವರ್ಷದ ಭಾರತೀಯ ಯುವತಿಯ ಕುಟುಂಬಕ್ಕೆ ಅಮೆರಿಕ 29 ದಶಲಕ್ಷ ಡಾಲರ್‌ (ಅಂದಾಜು 262 ಕೋಟಿ ರೂ.) ಪರಿಹಾರ ಮೊತ್ತ ಘೋಷಿಸಿದೆ. 2023ರಲ್ಲಿ ರಸ್ತೆ ದಾಟುತ್ತಿದ್ದ ಭಾರತೀಯ ಪದವಿ ವಿದ್ಯಾರ್ಥಿನಿ ಜಾಹ್ವಿ ಕುಂಡಾಲಾ ಅವರಿಗೆ ಅಮೆರಿಕದ ಅಧಿಕಾರಿಯ…

thailand shootout
ವಿದೇಶ

ಥಾಯ್ಲೆಂಡ್ ನಲ್ಲಿ ಶಿಕ್ಷಕನ ಮೇಲಿನ ಸಿಟ್ಟಿಗೆ 22 ಮಕ್ಕಳು ಸೇರಿ 34 ಮಂದಿ ಹತ್ಯೆ

ಬಂದೂಕುಧಾರಿಯೊಬ್ಬ ಶಿಶು ವಿಹಾರ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ 22 ಮಕ್ಕಳು ಸೇರಿದಂತೆ 34 ಮಂದಿ ಮೃತಪಟ್ಟ ದಾರುಣ ಘಟನೆ ಥಾಯ್ಲೆಂಡ್ ನಲ್ಲಿ ನಡೆದಿದೆ. ಸಾಂಗ್ಖ್ಲಾ ಪ್ರಾಂತ್ಯದ ಶಾಲೆಯ ಮೇಲೆ ಗುರುವಾರ ನಡೆದ 18 ವರ್ಷದ ಬಂದೂಕುಧಾರಿ ಎಂ-4 ಗನ್…

ವಿದೇಶ

ಪಾಕಿಸ್ತಾನವನ್ನು ಟಾಯ್ಲೆಟ್‌ ಪೇಪರ್‌ ತರಹ ಬಳಸಿಕೊಂಡ ಅಮೆರಿಕ: ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸೀಫ್‌

ಅಮೆರಿಕ ತನ್ನ ಹಿತಾಸಕ್ತಿ ಮತ್ತು ಲಾಭಕ್ಕಾಗಿ ಪಾಕಿಸ್ತಾನವನ್ನು ಟಾಯ್ಲೆಟ್‌ ಪೇಪರ್‌ ತುಂಡಿನಂತೆ ಬಳಸಿಕೊಂಡು ಬಿಸಾಕಿತು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ. ಪಾಕಿಸ್ತಾನದ ಸಂಸತ್‌ ಅಧಿವೇಶನದಲ್ಲಿ ಭಾರತದಿಂದ ಲಾಭ ಪಡೆಯಲು ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್‌ ಪೇಪರ್‌ ನಂತೆ ಬಳಸಿಕೊಂಡು ಬಿಸಾಡಿತು…

modi-trump
ದೇಶ

ಭಾರತದ ಮೇಲೆ ಹೇರಿದ್ದ ಶೇ.25 ಸುಂಕ ವಾಪಸ್‌ ಪಡೆದ ಅಮೆರಿಕ

ರಷ್ಯಾದಿಂದ ಭಾರತ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂಬ ಷರತ್ತು ಒಪ್ಪಿದ ಹಿನ್ನೆಲೆಯಲ್ಲಿ ಭಾರತದ ಮೇಲೆ ಹೇರಿದ್ದ ಹೆಚ್ಚುವರಿ ಶೇ.25ರಷ್ಟು ಸುಂಕವನ್ನು ಅಮೆರಿಕದಿಂದ ಇಂದಿನಿಂದ ವಾಪಸ್‌ ಪಡೆದಿದೆ. ಭಾರತದ ಮೇಲೆ ಹೇರಿದ್ದ ಹೆಚ್ಚುವರಿ ಶೇ.೨೫ರಷ್ಟು ತೆರಿಗೆ ಶನಿವಾರ ಬೆಳಿಗ್ಗೆ…

ವಿದೇಶ

ಪಾಕಿಸ್ತಾನದ ದರ್ಗಾದ ಮೇಲೆ ಆತ್ಮಾಹುತಿ ದಾಳಿಗೆ 69 ಬಲಿ: ತುರ್ತು ಪರಿಸ್ಥಿತಿ ಘೋಷಣೆ

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ದರ್ಗಾ ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 69 ಮಂದಿ ಸಾವಿಗೀಡಾಗಿದ್ದಾರೆ. ತರ್ಲೈ ಇಮಾಮ್‌ಬರ್ಗಾದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಸಾಮೂಹಿಕ ಪ್ರಾರ್ಥನೆ ವೇಳೆ ದರ್ಗಾದ ಗೇಟ್ ಬಳಿ ಆತ್ಮಾಹುತಿ ವ್ಯಕ್ತಿಯನ್ನು ಗುರುತಿಸಿ ಆತ ಕಟ್ಟಡದೊಳಗೆ ಪ್ರಮುಖ…