ಕಬ್ಬಿನ ಗದ್ದೆಗೆ 180 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ವಿಮಾನ ಪತನ: ಪೈಲೆಟ್ ಸಾವು
180 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಮಿನಿ ವಿಮಾನವೊಂದು ಕಬ್ಬಿನ ಗದ್ದೆಯಲ್ಲಿ ಪತನಗೊಂಡ ಪರಿಣಾಮ ಪೈಲೆಟ್ ಮೃತಪಟ್ಟ ಘಟನೆ ಬ್ರೆಜಿಲ್ ನಲ್ಲಿ ಸಂಭವಿಸಿದೆ. ಸೆಪ್ಟೆಂಬರ್ 14ರಂದು ಕರಾವಳಿ ತೀರದ ಸಲ್ವಾಡೋರ್ ನಲ್ಲಿ ಈ ಘಟನೆ ನಡೆದಿದ್ದು, ಸ್ಪೆಸ್ ಎಕ್ಸ್ ಹೆಸರಿನಲ್ಲಿ ನಕಲಿ ಗುರುತಿನಲ್ಲಿ…
