Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿದೇಶ

iran war
ವಿದೇಶ

ಮಧ್ಯಪ್ರಾಚ್ಯ ವಿನಾಶಕ್ಕೆ ಕ್ಷಣಗಣನೆ: ಇರಾನ್ ಮೇಲೆ ಇಂದೇ ದಾಳಿ?

ಟೆಹರಾನ್/ ವಾಷಿಂಗ್ಟನ್/ ಇಸ್ತಾಂಬುಲ್: ಅಮೆರಿಕ ನೀಡಿದ್ದ ಗಡುವು ಮುಗಿಯುವ ಮುನ್ನವೇ ಗುಡುಗಿದ ಅಮೆರಿಕ, ಇರಾನ್ ಮತ್ತು ಇಸ್ರೇಲ್ ದೇಶಗಳು ಭಾರೀ ಪ್ರಮಾಣದಲ್ಲಿ ದಾಳಿ ಪ್ರತಿದಾಳಿ ನಡೆಸಿವೆ. ಗಡುವು ಮುಗಿಯುತ್ತಿದ್ದಂತೆ ಭಾರೀ ಪ್ರಮಾಣದ ದಾಳಿಗೆ ಮೂರೂ ದೇಶಗಳು ಸಜ್ಜಾಗಿವೆ. ಹರ್ಮುಜ್ ಜಲಸಂಧಿ ಮುಕ್ತಗೊಳಿಸುವುದು…

donald trump
ವಿದೇಶ

4 ಗಂಟೆಯಲ್ಲಿ ಇರಾನ್ ಸರ್ವನಾಶಕ್ಕೆ ಟ್ರಂಪ್ ಎಚ್ಚರಿಕೆ: ಮಾನವ ಸರಪಳಿಗೆ ಇರಾನ್ ಕರೆ

ಕದನ ವಿರಾಮ ಒಪ್ಪಂದ ಮುಗಿದ 4 ಗಂಟೆಯಲ್ಲಿ ಇರಾನ್ ಸರ್ವನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ನೀಡಿದ್ದ ಗಡುವು ಮಂಗಳವಾರ ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆಗೆ…

irgc commonder
ವಿದೇಶ

ಐಆರ್ ಜಿಸಿ ಗುಪ್ತಚರ ಮುಖ್ಯಸ್ಥ ಖಾದೇಮಿ ಸಾವು

ಟೆಹರಾನ್: ಅಮೆರಿಕ – ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆಯಾಗಿದ್ದಾರೆ. ಇರಾನ್ ರಾಜಧಾನಿ ಟೆಹರಾನ್ ಸುತ್ತಮುತ್ತ ಪ್ರದೇಶಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮಜೀದ್…

donald trump
ವಿದೇಶ

ಇರಾನ್ ಗೆ 48 ಗಂಟೆಯ ಕೊನೆಯ ಗಡುವು ನೀಡಿದ ಡೊನಾಲ್ಡ್ ಟ್ರಂಪ್

ಸಮಯ ಮೀರುತ್ತಿದೆ. 48 ಗಂಟೆಯೊಳಗಾಗಿ ಇರಾನ್ ಒಪ್ಪಂದಕ್ಕೆ ಬಾರದೇ ಇದ್ದರೆ ಪರಿಣಾಮ ಕೆಟ್ಟದಾಗಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಹರ್ಮುಜ್ ಮುಕ್ತಗೊಳಿಸುವ ಕುರಿತು ಒಪ್ಪಂದಕ್ಕೆ ಬರುವಂತೆ ಇರಾನ್ ಗೆ ನೀಡಿದ್ದ 15 ದಿನಗಳ ಗಡುವು ಮುಗಿಯಲಿದೆ. 48…

iran news
ವಿದೇಶ

ಅಮೆರಿಕದ 2 ಯುದ್ಧ ವಿಮಾನ, 1 ಬ್ಲಾಕ್‌ ಹಾಕ್‌ ಪತನ:‌ 20 ವರ್ಷಗಳಲ್ಲಿ ಅಮೆರಿಕದ ವಿಮಾನ ಬಿದ್ದಿದ್ದು ಇದೇ ಮೊದಲು!

ದಾಳಿ ಮಾಡಲು ಬಂದ ಅಮೆರಿಕದ ಎರಡು ಅತ್ಯಾಧುನಿಕ ಯುದ್ಧ ವಿಮಾ ಹಾಗೂ ಬ್ಲಾಕ್‌ ಹಾಕ್‌ ಗನ್ನು ಇರಾನ್‌ ಹೊಡೆದುರುಳಿಸಿದೆ. 20 ವರ್ಷಗಳಲ್ಲಿ ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದ ಮೊದಲ ದೇಶ ಇರಾನ್‌ ಆಗಿದೆ. ಇಸ್ರೇಲ್ – ಅಮೆರಿಕ ಮತ್ತು ಇರಾನ್ ನಡುವಿನ…

Shehbaz Sharif
ವಿದೇಶ

ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ಇರಾನ್‌: ಪಾಕಿಸ್ತಾನದ ಪ್ರಯತ್ನ ಮಣ್ಣುಪಾಲು!

ಅಮೆರಿಕ- ಇಸ್ರೇಲ್‌ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಿಸುವ ಪ್ರಸ್ತಾಪವನ್ನು ಇರಾನ್‌ ನಿರಾಕರಿಸಿದೆ. ಈ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯಬೇಕಿದ್ದ ಮಾತುಕತೆ ಮುರಿದುಬಿದ್ದಿದೆ. ತಟಸ್ಥ ಸ್ಥಳವಾದ ಇಸ್ಲಮಾಬಾದ್‌ ನಲ್ಲಿ ಇರಾನ್‌ ಹಾಗೂ ಅಮೆರಿಕದ ಪ್ರತಿನಿಧಿಗಳು ಆಗಮಿಸಿ ಕದನ ವಿರಾಮ ಘೋಷಿಸುವ…

bridge collepse
ವಿದೇಶ

ಅಮೆರಿಕದ ಮಾರಕ ದಾಳಿಗೆ ಇರಾನ್‌ ನ ಅತೀ ದೊಡ್ಡ ಸೇತುವೆ ಕುಸಿತ!

ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನ್‌ ನ ಅತೀ ದೊಡ್ಡ ಸೇತುವೆ ಸ್ಫೋಟಗೊಂಡು ಕುಸಿದುಬಿದ್ದಿದೆ. ಇರಾನ್‌ ನ ರಾಜಧಾನಿ ಟೆಹರಾನ್‌ ಮತ್ತು ಪಶ್ಚಿಮ ನಗರ ಖಾರ್ಗ್‌ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತಿದ್ದ ಬೃಹತ್‌ ಸೇತುವೆ ಇದಾಗಿದ್ದು, ಗುರುವಾರ…

it company
ವಿದೇಶ

ಗೂಗಲ್, ಆಪಲ್ ಸೇರಿ ಅಮೆರಿಕದ 18 ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ

ಗೂಗಲ್, ಆಪಲ್, ಮೈಕ್ರೊಸಾಫ್ಟ್ ಸೇರಿದಂತೆ ಅಮೆರಿಕದ 18 ಟೆಕ್ ದೈತ್ಯ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇರಾನ್ ರೆವ್ಯೂಲರೇಷನರಿ ಗಾರ್ಡ್ಸ್ ಅಮೆರಿಕದ ದಾಳಿಗೆ ಪ್ರತಿಯಾಗಿ ಆ ದೇಶದ ಟೆಕ್ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದು,…

us iran war
ವಿದೇಶ

ಯುದ್ಧಕ್ಕಾಗಿ ಅಮೆರಿಕ ಪ್ರತೀ ದಿನ 8500 ಕೋಟಿ ರೂ. ವೆಚ್ಚ: ಪ್ರತೀ ಸೆಕೆಂಡ್‌ ಗೆ 9.8 ಲಕ್ಷ!

ಇರಾನ್‌ ಮೇಲೆ ಅಮೆರಿಕ ನಡೆಸುತ್ತಿರುವ ಯುದ್ಧಕ್ಕಾಗಿ ಅಮೆರಿಕ ಪ್ರತೀ ದಿನ 8455 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದುವರೆಗೆ ಒಟ್ಟಾರೆ 2.63 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ ಎಂದು ವರದಿ ಹೇಳಿದೆ. ಇರಾನ್‌ ಮೇಲೆ ಅಮೆರಿಕ ಯುದ್ಧ ಸಾರಿ 31…

donald trump
ವಿದೇಶ

ಖಾರ್ಗ್ ದ್ವೀಪ, ತೈಲ ಬಾವಿ ಸ್ಫೋಟಿಸುತ್ತೇವೆ: ಟ್ರಂಪ್ ಹೊಸ ಎಚ್ಚರಿಕೆ

ಟೆಹರಾನ್/ವಾಷಿಂಗ್ಟನ್: ಶಾಂತಿ ಮಾತುಕತೆ ಶೀಘ್ರವಾಗಿ ಇತ್ಯರ್ಥಗೊಳ್ಳದೇ ಇದ್ದರೆ ಇರಾನ್ ನ ಖಾರ್ಗ್ ದ್ವೀಪ ಹಾಗೂ ತೈಲ ಬಾವಿಗಳನ್ನು ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಶಾಂತಿ ಮಾತುಕತೆ ಪ್ರಸ್ತಾಪದ ನಡುವೆ ಇರಾನ್ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ…