ಲೆಬೆನಾನ್ ನಲ್ಲಿ ಪೇಜರ್ ಬಾಂಬ್ ಸ್ಫೋಟ: 8 ಸಾವು, 2750 ಮಂದಿಗೆ ಗಾಯ!
ಲೆಬೆನಾನ್ ನಲ್ಲಿ ಹಲವು ಕಡೆ ಪೇಜರ್ ಬಾಂಬ್ ಸ್ಫೋಟ ದಾಳಿಯಲ್ಲಿ ಬಾಲಕಿ ಸೇರಿದಂತೆ 8 ಮಂದಿ ಮೃತಪಟ್ಟಿದ್ದು, 2750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ಮತ್ತು ಯುರೋಪ್ ಗಳಲ್ಲಿ ನಿಷೇಧಿಸಲಾಗಿರುವ ಹೆಜಾಬುಲ್ಲಾ ಸಂಘಟನೆ ನಡೆಸಿದ ಸಂಘಟಿತ ಪೇಜರ್ ದಾಳಿಯಲ್ಲಿ ಗಾಯಗೊಂಡವರ ಪೈಕಿ…
