Tuesday, June 30, 2026
Google search engine
Homeರಾಜ್ಯತಲಾ ಕಾವೇರಿಯಲ್ಲಿ ಕಾವೇರಿ ತೀರ್ಥೋಧ್ಬವ: ದರ್ಶನ ನೀಡಿದ ಜೀವನದಿ

ತಲಾ ಕಾವೇರಿಯಲ್ಲಿ ಕಾವೇರಿ ತೀರ್ಥೋಧ್ಬವ: ದರ್ಶನ ನೀಡಿದ ಜೀವನದಿ

ಕನ್ನಡ ನಾಡಿನ ಜೀವನದಿ ಕಾವೇರಿ ಭಾಗಮಂಡಲದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ನಿರೀಕ್ಷಿತ ಸಮಯದಲ್ಲಿಯೇ ತೀರ್ಥೋದ್ಭವ ಆಗಿದೆ. ಈ ಮೂಲಕ ಜೀವನದಿ ದರ್ಶನ ನೀಡಿದ್ದಾರೆ.

ಕೊಡಗು ಜಿಲ್ಲೆಯ ಭಾಗಮಂಡಲದ ತಲಕಾವೇರಿಯ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯದ ಪುಷ್ಕರಿಣಿಯಲ್ಲಿ ಶುಕ್ರವಾರ ಮಧ್ಯಾಹ್ನ 1.44ಕ್ಕೆ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋಧ್ವ ಆಗಿದೆ.

ಪುರೋಹಿತರು ಕಾವೇರಿ ತೀರ್ಥೋಧ್ವವ ಆಗುತ್ತಿದ್ದಂತೆ ಕಾವೇರಿ ಮಾತೆhttps://kannadavahini.com/uncategorized/ತಲಾ-ಕಾವೇರಿಯಲ್ಲಿ-ಕಾವೇರಿ-ತ/ಗೆ ಪೂಜೆ ಸಲ್ಲಿಸಿದರು. ನಂತರ ಕಾವೇರಿ ನದಿಯ ನೀರನ್ನು ಭಕ್ತರ ಮೇಲೆ ಎರಚಿಸಿದರು. ಈ ಅಪರೂಪದ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿದ್ದರು.

ಈ ವರ್ಷ ಮಧ್ಯಾಹ್ನದ ಸಮಯದಲ್ಲಿ ತೀರ್ಥೋದ್ಭವ ಆಗಿದ್ದರಿಂದ ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯಧುವೀರ್ ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆಯಲು ಆಗಮಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments