Saturday, July 6, 2024
Google search engine
Homeತಾಜಾ ಸುದ್ದಿಮಿನಿ ಗೂಡ್ಸ್ ವಾಹನ ಉರುಳಿ 14 ಮಹಿಳೆಯರು ಸೇರಿ 15 ಮಂದಿ ದುರ್ಮರಣ

ಮಿನಿ ಗೂಡ್ಸ್ ವಾಹನ ಉರುಳಿ 14 ಮಹಿಳೆಯರು ಸೇರಿ 15 ಮಂದಿ ದುರ್ಮರಣ

ಕಾರ್ಮಿಕರನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ವಾಹನ ಉರುಳಿದ ಪರಿಣಾಮ 14 ಮಹಿಳೆಯರು ಸೇರಿದಂತೆ 15 ಮಂದಿ ಮೃತಪಟ್ಟ ಘಟನೆ ಛತ್ತೀಸಗಢದಲ್ಲಿ ಸಂಭವಿಸಿದೆ.

ಕಬ್ರಿದಮ್ ಜಿಲ್ಲೆಯ ಬಫಾನಿ ಗ್ರಾಮದ ಕುಡ್ಕುರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರ ಈ ದುರ್ಘಟನೆ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ವೀಳ್ಯೆದೆಲೆ ಕೊಯ್ದು ಪಿಕಪ್ ವಾಹನದಲ್ಲಿ ಮರಳುತ್ತಿದ್ದಾಗ ಸ್ಕಿಡ್ ಆದ ವಾಹನ ಕಂದಕದಲ್ಲಿ ಉರುಳಿ ಕೆಳಗೆ ಮತ್ತೊಂದು ರಸ್ತೆಯಲ್ಲಿ ಬಿದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments