Wednesday, July 3, 2024
Google search engine
Homeಕ್ರೀಡೆಯುರೋ ಕಪ್ 2024: ಆಸ್ಟ್ರೀಯಾಗೆ 1-3ರಿಂದ ಶರಣಾದ ಪೋಲೆಂಡ್

ಯುರೋ ಕಪ್ 2024: ಆಸ್ಟ್ರೀಯಾಗೆ 1-3ರಿಂದ ಶರಣಾದ ಪೋಲೆಂಡ್

ಆಸ್ಟ್ರೀಯಾ ತಂಡ ಯುಇಎಫ್ಎ ಯುರೋಕಪ್ ಪಂದ್ಯದಲ್ಲಿ 3-1 ಗೋಲುಗಳಿಂದ ಪೋಲೆಂಡ್ ತಂಡವನ್ನು ಸೋಲಿಸಿದೆ.

ಶುಕ್ರವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೀಯಾ ಪರ ಗೆರ್ನಾಟ್ ಟುರ್ನರ್ (9ನೇ ನಿಮಿಷ), ಕ್ರಿಸ್ಟೋಫ್ ಬೌಮ್ ಗರ್ಟನರ್ 78ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಪೋಲೆಂಡ್ ಪರ ಕ್ರೈಸ್ಟೊಫ್ ಪಿಯಾಟೆಕ್ (30ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಆಡಿದ 3 ಪಂದ್ಯಗಳಲ್ಲಿ 2 ರಲ್ಲಿ ಜಯ ದಾಖಲಿಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಪೋಲೆಂಡ್ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments