ಯುರೋ ಕಪ್: ಸಮಬಲದೊಂದಿಗೆ ನಾಕೌಟ್ ಪ್ರವೇಶಿಸಿದ ರೊಮೆನಿಯಾ-ಸ್ಲೊವಾಕಿಯಾ
ರೊಮೆನಿಯಾ ಮತ್ತು ಸ್ಲೊವಾಕಿಯಾ ತಂಡಗಳು 1-1 ಗೋಲಿನಿಂದ ಡ್ರಾ ಮಾಡಿಕೊಂಡು ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮಂಗಳವಾರ ತಡರಾತ್ರಿ ನಡೆದ ಇ ಗುಂಪಿನ ಪಂದ್ಯದಲ್ಲಿ ರೊಮೆನಿಯಾ ಪರ ರಜ್ವಾನ್ ಮರಿನ್ (37ನೇ ನಿಮಿಷ) ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ…
