Monday, 16 November 2026 — Kannadavahini
BREAKING NEWS
ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ
ವಾಣಿಜ್ಯ

ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 166 ವೀಕ್ಷಣೆಗಳು
kfc

ಬೆಂಗಳೂರು:  ಇದೀಗ ಡಂಕ್ಡ್ ರೇಂಜ್ ಅನ್ನು ತರಲಾಗಿದೆ. ಇದರಲ್ಲಿ ಕೆ.ಎಫ್.ಸಿ.ಯ ಸಿಗ್ನೇಚರ್ ಕ್ರಿಸ್ಪಿ ಚಿಕನ್ ಈಗ ಎರಡು ಖಾರ ಹಾಗೂ ರುಚಿಕರವಾದ ಸಾಸ್‌ಗಳಲ್ಲಿ ಪೂರ್ಣವಾಗಿ ಮುಳುಗಿ (ಡಂಕ್ಡ್) ನಿಮಗಾಗಿ ಲಭ್ಯವಿದೆ. ಹೊಗೆಯಾಡುವ ಟೆಕ್ಸಾಸ್ ಬಿಬಿಕ್ಯೂ ಅಥವಾ ಗೋಚುಜಾಂಗ್ ಖಾರ, ಹುರಿದ ಎಳ್ಳು ಮತ್ತು ಉಮಾಮಿ ರುಚಿಯ ಸಮ್ಮಿಶ್ರಣದ ಮೂಲಕ ಕೊರಿಯನ್ ರುಚಿ ಸವಿಯಿರಿ.

ಕ್ರಿಸ್ಪಿ ಚಿಕನ್. ಅಪರಿಮಿತ ಸಾಸ್. ಅದ್ಭುತ ರುಚಿ. ಪ್ರತಿಯೊಂದು ಗರಿಗರಿಯಾದ ತುಣುಕನ್ನು ರುಚಿಕರವಾದ ಸಾಸ್‌ನಲ್ಲಿ ಮುಳುಗಿಸಿ, ಕೆ.ಎಫ್.ಸಿ. ಸಾಸ್ ಪ್ರಿಯರಿಗಾಗಿ ಈ ವಿಶೇಷ ರೇಂಜ್ ಅನ್ನು ತಂದಿದೆ. ನಿಮ್ಮಿಷ್ಟದ ಕೆ.ಎಫ್.ಸಿ. ತಿನಿಸು ಏನೇ ಇರಲಿ, ನಿಮಗಾಗಿ ಡಂಕ್ಡ್ ಆವೃತ್ತಿ ಸಿದ್ಧವಾಗಿದೆ! ಕ್ಲಾಸಿಕ್ ಜಿಂಗರ್ ಬರ್ಗರ್, ಬೋನ್-ಲೆಸ್ ಚಿಕನ್ ಸ್ಟ್ರಿಪ್ಸ್, ಚಿಕನ್ ವಿಂಗ್ಸ್ ಅಥವಾ ಚಿಕನ್ ಲೆಗ್ ಪೀಸ್‌ಗಳು – ನಿಮಗೆ ಬೇಕಾದ ಸಾಸ್ ಆರಿಸಿಕೊಳ್ಳಿ ಮತ್ತು ಸಾಸ್‌ನಲ್ಲಿ ಸಂಪೂರ್ಣವಾಗಿ ಮುಳುಗಿದ ರುಚಿಯನ್ನು ಸವಿಯಿರಿ!

ಕೇವಲ ₹89 ರಿಂದ ಪ್ರಾರಂಭವಾಗುವ ಈ ಡಂಕ್ಡ್ ರೇಂಜ್’ ಶೀಘ್ರದಲ್ಲೇ ಕರ್ನಾಟಕದಾದ್ಯಂತ ಲಭ್ಯವಿರಲಿದೆ. ಪ್ರಸ್ತುತ ಖಾರವಾದ ಕೊರಿಯನ್ ಸಾಸ್ ಲಭ್ಯವಿದ್ದು, ಟೆಕ್ಸಾಸ್ ಬಿಬಿಕ್ಯೂ ಸಾಸ್ ಶೀಘ್ರದಲ್ಲೇ ಬರಲಿದೆ. ಈ ಹೊಸ ರೇಂಜ್ ಅನ್ನು ನೀವು ಡೈನ್‌-ಇನ್, ಟೇಕ್‌ಅವೇ , ಹಾಗೆಯೇ ಕೆ.ಎಫ್.ಸಿ. ಆಪ್, ವೆಬ್‌ಸೈಟ್ ಮತ್ತು ಪ್ರಮುಖ ಫುಡ್ ಡೆಲಿವರಿ ಆಪ್‌ಗಳ ಮೂಲಕ ಆರ್ಡರ್ ಮಾಡಿ ಸವಿಯಬಹುದು.

ಎರಡು ಸಾಸ್‌ಗಳು. ನಿಮ್ಮಿಷ್ಟದ ಕೆ.ಎಫ್.ಸಿ. ಐಟಂಗಳು. ಸಂಪೂರ್ಣ ಸಾಸ್‌ ನಿಂದ ಕೂಡಿದ ರುಚಿಕರ ಅನುಭವ. ಇನ್ನೇಕೆ ತಡ, ನಿಮ್ಮ ನೆಚ್ಚಿನ ರುಚಿಯನ್ನು ಆಯ್ಕೆ ಮಾಡಿ ಮತ್ತು ‘ಡಂಕ್ಡ್’ ಚಿಕನ್ ಸವಿಯಿರಿ!

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8417 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment