Thursday, September 19, 2024
Google search engine
Homeಕ್ರೀಡೆಒಲಿಂಪಿಕ್ಸ್ ನಿಂದ ವಿನೇಶ್ ಪೊಗಟ್ ಅನರ್ಹ: ಭಾರತ ಕೈ ತಪ್ಪಿದ ಪದಕ!

ಒಲಿಂಪಿಕ್ಸ್ ನಿಂದ ವಿನೇಶ್ ಪೊಗಟ್ ಅನರ್ಹ: ಭಾರತ ಕೈ ತಪ್ಪಿದ ಪದಕ!

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕದ ಭರವಸೆ ಮೂಡಿಸಿದ್ದ ಭಾರತದ ವಿನೇಶ್ ಪೊಗತ್ ಅವರನ್ನು ಅನರ್ಹಗೊಳಿಸಲಾಗಿದೆ.

ಮಹಿಳೆಯರ 50 ಕೆಜಿ ತೂಕದ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಪೊಗಟ್ ಅವರನ್ನು ನಿಗದಿಗಿಂತ ಕೆಲವು ಗ್ರಾಂ ತೂಕ ಹೆಚ್ಚು ಹೊಂದಿದ್ದಕ್ಕಾಗಿ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿದೆ. ಇದರಿಂದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಆಘಾತ ಉಂಟಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments