Home ದೇಶ ಡಿಎಂಕೆ ಸರ್ಕಾರ ತೊಲಗುವವರೆಗೂ ಚಪ್ಪಲಿ ಧರಿಸಲ್ಲ, 6 ಬಾರಿ ಛೇಡಿಯೇಟು ಹೊಡೆಸಿಕೊಳ್ಳುವೆ: ಅಣ್ಣಾಮಲೈ ಶಪಥ

ಡಿಎಂಕೆ ಸರ್ಕಾರ ತೊಲಗುವವರೆಗೂ ಚಪ್ಪಲಿ ಧರಿಸಲ್ಲ, 6 ಬಾರಿ ಛೇಡಿಯೇಟು ಹೊಡೆಸಿಕೊಳ್ಳುವೆ: ಅಣ್ಣಾಮಲೈ ಶಪಥ

ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ನಾಳೆ 6 ಬಾರಿ ಚಾಟಿಯಿಂದ ಹೊಡೆದುಕೊಳ್ಳುವೆ ಹಾಗೂ ರಾಜ್ಯದಲ್ಲಿ ಮುರುಗನ್ ದೇವರಿಗಾಗಿ 48 ಗಂಟೆಗಳ ಉಪವಾಸ ಹಮ್ಮಿಕೊಂಡಿರುವುದಾಗಿ ಅಣ್ಣಾಮಲೈ ಕೆ.ಅಣ್ಣಾಮಲೈಹೇಳಿದರು.

by Editor
0 comments
Annamalai

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಪತನಗೊಳ್ಳುವವರೆಗೂ ಶೂ, ಚಪ್ಪಲಿ ಮುಂತಾದ ಯಾವುದೇ ಪಾದರಕ್ಷೆ ಧರಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶಪಥ ಮಾಡಿದ್ದಾರೆ.

ಕೊಯಮತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿಎಂಕೆ ಪಕ್ಷದ ಆಡಳಿತದಿಂದ ಕಾನೂನು ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಡಿಎಂಕೆ ಸರ್ಕಾರ ಪತನಗೊಳ್ಳುವವರೆಗೂ ನಾನು ಬರಿಗಾಲಲ್ಲಿ ನಡೆಯುತ್ತೇನೆ. ನಾನು ಚುನಾವಣೆ ಗೆಲ್ಲಲು ಹಣ ಹಂಚಲ್ಲ. ಹಣ ಕೊಡದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅಲ್ಲಿಯವರೆಗೂ ನಾನು ಚಪ್ಪಲಿ ಧರಿಸದೇ ಬರಿಗಾಲಲ್ಲಿ ನಡೆಯುತ್ತೇನೆ ಎಂದು ಅವರು ಹೇಳಿದರು.

ಇದೇ ವೇಳೆ ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ನಾಳೆ 6 ಬಾರಿ ಚಾಟಿಯಿಂದ ಹೊಡೆದುಕೊಳ್ಳುವೆ ಹಾಗೂ ರಾಜ್ಯದಲ್ಲಿ ಮುರುಗನ್ ದೇವರಿಗಾಗಿ 48 ಗಂಟೆಗಳ ಉಪವಾಸ ಹಮ್ಮಿಕೊಂಡಿರುವುದಾಗಿ ಅಣ್ಣಾಮಲೈ ಹೇಳಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಮನೆಯಲ್ಲೇ ಪ್ರಜ್ಞಾಹೀನರಾಗಿದ ಮನಮೋಹನ್ ಸಿಂಗ್: ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೇಳಿದ್ದೇನು? ದೇಶದ ಆರ್ಥಿಕ ಹರಿಹಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ ಬಿಜೆಪಿಗೆ 2,224 ಕೋಟಿ ರೂ. ದೇಣಿಗೆ: `ಕೈ’ ಹಿಂದಿಕ್ಕಿದ ಬಿಆರ್ ಎಸ್ ಗೆ 2ನೇ ಸ್ಥಾನ! ಡಿಎಂಕೆ ಸರ್ಕಾರ ತೊಲಗುವವರೆಗೂ ಚಪ್ಪಲಿ ಧರಿಸಲ್ಲ, 6 ಬಾರಿ ಛೇಡಿಯೇಟು ಹೊಡೆಸಿಕೊಳ್ಳುವೆ: ಅಣ್ಣಾಮಲೈ ಶಪಥ ಬೀಜಾಡಿಯ ಯೋಧ ಅನೂಪ್ ಪೂಜಾರಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು! ಗಣರಾಜ್ಯೋತ್ಸವ ಪರೇಡ್ ಗೆ ಲಕ್ಕುಂಡಿಯ ಬ್ರಹ್ಮ ಜೈನ ದೇವಾಲಯದ ಸ್ತಬ್ಧಚಿತ್ರ ಆಯ್ಕೆ: ಇದರ ವಿಶೇಷತೆಗಳು ಏನು ಗೊತ್ತಾ? ತೃತೀಯ ಲಿಂಗಿ ಜೊತೆ ಮದುವೆಗೆ ಮುಂದಾದ ಮಗ: ತಂದೆ-ತಾಯಿ ಆತ್ಮಹತ್ಯೆ 13,000 ಸಂಬಳದ ಕಂಪ್ಯೂಟರ್ ಆಪರೇಟರ್ ಗಳಿಸಿದ್ದು 21 ಕೋಟಿ: ಗೆಳತಿಗೆ ಫ್ಲ್ಯಾಟ್ ಗಿಫ್ಟ್! ಸಿಲಿಂಡರ್ ಸ್ಫೋಟ: ಮೃತ ಅಯ್ಯಪ್ಪ ಮಾಲಾಧಾರಿಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ Virat kohli ನಿಷೇಧದಿಂದ ಪಾರಾದ ವಿರಾಟ್ ಕೊಹ್ಲಿ: ಭಾರೀ ದಂಡ ವಿಧಿಸಿದ ಐಸಿಸಿ