ದಾಂಪತ್ಯ ಜೀವನಕ್ಕೆ ಸರಳವಾಗಿ ಕಾಲಿಟ್ಟ ಸೋನಾಕ್ಷಿ- ಜಹೀರ್ ಇಕ್ಬಾಲ್!
ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಆಪ್ತರ ಜೊತೆ ಜಹೀರ್ ಇಕ್ಬಾಲ್ ಅವರ ಕೈ ಹಿಡಿದರು. ಸರಳವಾಗಿ ದಾಂಪತ್ಯಕ್ಕೆ ಕಾಲಿರಿಸಿದ ನಂತರ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡರು. ಭಾನುವಾರ ಸಂಜೆ ಆಪ್ತರಿಗಷ್ಟೇ ಆಹ್ವಾನಿದ್ದ ಅರಕ್ಷತೆಯಲ್ಲಿ ಸೋನಾಕ್ಷಿ ಸಿನ್ಹಾ…
ಜೂ.23ರಂದು ಮದುವೆ ಆಗಲಿರುವ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ! ವರ ಯಾರು ಗೊತ್ತಾ?
ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಜೂನ್ 23ರಂದು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆ ಆಗಲಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ದೀರ್ಘಕಾಲದಿಂದ ಪ್ರೇಮಿಸುತ್ತಿದ್ದರೂ ಎಂದೂ ಬಹಿರಂಗಪಡಿಸಿರಲಿಲ್ಲ. ಇದೀಗ ಅಧಿಕೃತ ಹೇಳಿಕೆ ನೀಡಿರುವ ಜೋಡಿ ಮುಂಬೈನಲ್ಲಿ ಜೂನ್ 23ರಂದು ಮದುವೆ ಆಗಲು ನಿರ್ಧರಿಸಿದ್ದಾರೆ. ಮದುವೆಗೆ ಎರಡೂ ಕುಟುಂಬಗಳ…