Monday, 16 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್

Tag: ಅಮೆರಿಕ

winter
ವಿದೇಶ

ಚಳಿಗಾಳಿಗೆ ಅಮೆರಿಕ ಗಢಗಢ: 7 ಲಕ್ಷ ಮನೆ ವಿದ್ಯುತ್‌ ಕಡಿತ, 10,000 ವಿಮಾನ ಸಂಚಾರ ವ್ಯತ್ಯಯ

ಚಳಿಗಾಲದ ಭೀಕರ ಚಳಿಗೆ ಅಮೆರಿಕ ತತ್ತರಿಸಿದ್ದು, ಟೆಕ್ಸಾಸ್‌ ನಿಂದ ನ್ಯೂ ಇಂಗ್ಲೆಂಡ್‌ ವರಗೆ ಚಳಿ ಆವರಿಸಿದ್ದು, ಜನರು ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದಾರೆ. ಭೀಕರ ಚಳಿಗೆ ಅಮೆರಿಕದ ಜನತೆ ತಲ್ಲಣಿಸಿದ್ದು, 7 ಲಕ್ಷ ಕುಟುಂಬಗಳು ವಿದ್ಯುತ್‌ ಪೂರೈಕೆ ಇಲ್ಲದೇ ತತ್ತರಿಸುತ್ತಿವೆ.…

iran-america
ವಿದೇಶ

ಇರಾನ್ ಎಚ್ಚರಿಕೆ ನಡುವೆ ಮಧ್ಯಪ್ರಾಚ್ಯದತ್ತ ಅಮೆರಿಕದ ಯುದ್ಧನೌಕೆ ದೌಡು!

ಈ ಬಾರಿ ಗುರಿ ತಪ್ಪಲ್ಲ ಎಂದು ಇರಾನ್ ಎಚ್ಚರಿಕೆ ನಡುವೆಯೇ ಅಮೆರಿಕದ ಯುದ್ಧ ನೌಕೆಗಳು ಮಧ್ಯಪ್ರಾಚ್ಯದತ್ತ ನುಗ್ಗುತ್ತಿದ್ದು, ಯುದ್ಧ ಭೀತಿ ಆವರಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ನೌಕೆಗಳನ್ನು ಮಧ್ಯಪ್ರಾಚ್ಯದತ್ತ ತೆರಳಲು ಸೂಚಿಸಲಾಗಿದೆ ಎಂದು ಅಮೆರಿಕ…

ವಿದೇಶ

ಅಡಗುದಾಣ ಸೇರಿದ ಇರಾನಿ ಸುಪ್ರೀಂ ಖಮೈನಿ, ಉತ್ತರಾಧಿಕಾರಿಯಾಗಿ ಮೂವರ ಹೆಸರು ಶಿಫಾರಸು

ಇಸ್ರೇಲ್ ವಿರುದ್ಧ ಯುದ್ಧ 10ನೇ ದಿನಕ್ಕೆ ಕಾಲಿಡುತ್ತಿದ್ದು, ಅಮೆರಿಕ ಕೂಡ ದಾಳಿ ನಡೆಸುವ ಭೀತಿ ಹಿನ್ನೆಲೆಯಲ್ಲಿ ಇರಾನ್ ಸುಪ್ರೀಂ ಅಯತ್ತುಲ್ಲಾ ಅಲಿ ಖಮೈನಿ ಅಡಗುದಾಣಕ್ಕೆ ತೆರಳಿದ್ದಾರೆ. ಅಣು ಸ್ಥಾವರ ಧ್ವಂಸ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಖಮೈನಿ ಅತ್ಯಂತ ಆಳವಾದ ಬಂಕರು…

wildfire
ವಿದೇಶ

ಲಾಜ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿಗೆ 5 ಮಂದಿ ಬಲಿ: ಊರು ಬಿಟ್ಟ 1,00,00 ಜನ!

ಅಮೆರಿಕದ ಲಾಸ್ ಏಂಜಲೀಸ್ ಕಡಲತೀರದಲ್ಲಿ ರಾತ್ರೋರಾತ್ರಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ ೫ಮಂದಿ ಬಲಿಯಾಗಿದ್ದು, 1 ಲಕ್ಷಕ್ಕೂ ಅಧಿಕ ಜನರು ನಗರವನ್ನು ತೊರೆದಿದ್ದಾರೆ. ಮಂಗಳವಾರ ರಾತ್ರಿ ಕಾಣಿಸಿಕೊಂಡ ಕಾಡ್ಗಿಚ್ಚು ಬುಧವಾರ ಬೆಳಿಗ್ಗೆ ಆಗುತ್ತಿದ್ದಂತೆ ಬಿಸಿಲು ಹೆಚ್ಚಾದಂತೆ ಮತ್ತಷ್ಟು ದಟ್ಟವಾಗಿ ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ದಟ್ಟ ಹೊಗೆ…

war
ತಾಜಾ ಸುದ್ದಿ

3ನೇ ಮಹಾಯುದ್ಧ ಭೀತಿ: ಆಹಾರ, ನೀರು ಶೇಖರಿಸಲು ನಾಗರಿಕರಿಗೆ ಯುರೋಪ್ ದೇಶಗಳು ಕರೆ!

ರಷ್ಯಾ ಮೇಲೆ ಉಕ್ರೇನ್ ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದ ಬೆನ್ನಲ್ಲೇ 3ನೇ ಮಹಾಯುದ್ಧ ಆರಂಭದ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ, ನೀರು ಶೇಖರಿಸಿಟ್ಟುಕೊಳ್ಳಲು ಯುರೋಪ್ ದೇಶಗಳು ನಾಗರಿಕರಿಗೆ ಸೂಚಿಸಿದೆ. ಅಮರಿಕದ ಅಧ್ಯಕ್ಷ ಬೋ ಬಿಡೈನ್ ದೂರದವರೆಗೆ ದಾಳಿ…

war tank
ತಾಜಾ ಸುದ್ದಿ

ಉಕ್ರೇನ್ ಪ್ರವೇಶಿಸಿದರೆ ಶವಗಳ ಚೀಲದಲ್ಲಿ ವಾಪಸ್ ಹೋಗಬೇಕಾಗುತ್ತೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ

ಉತ್ತರ ಕೊರಿಯಾದವರು ಉಕ್ರೇನ್ ಪ್ರವೇಶಿಸಿದರೆ ಶವಗಳ ಚೀಲದಲ್ಲಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ರಷ್ಯಾಗೆ ಬೆಂಬಲ ನೀಡಿ ಉತ್ತರ ಕೊರಿಯಾ ಸೇನೆ ಉಕ್ರೇನ್ ಪ್ರವೇಶಿಸಲು ಪ್ರಯತ್ನಿಸಿದರೆ ಶವಗಳಾಗಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಸೇನೆ ಬಹಿರಂಗ ಎಚ್ಚರಿಕೆ…

ತಾಜಾ ಸುದ್ದಿ

ಅಮೆರಿಕದಲ್ಲಿ ಸರಣಿ ಅಪಘಾತ: ನಾಲ್ವರು ಭಾರತೀಯರು ಸಜೀವದಹನ

ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಜೀವದಹನಗೊಂಡ ಘಟನೆ ಶುಕ್ರವಾರ ಸಂಭವಿಸಿದೆ. ಹೈದರಾಬಾದ್ ನ ಆರ್ಯನ್ ರಘುನಾಥನ್, ಓರಮಪಟ್ಟಿ, ಫಾರೂಖ್ ಶೇಖ್ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವನ್, ಲೋಕೇಶ್ ಪರಚಾಲ ಮೃತಪಟ್ಟವರು ಎಂದು…

ತಾಜಾ ಸುದ್ದಿ

ಉಕ್ರೇನ್ ಮೇಲೆ ಯುದ್ಧ ಮಾಡಲು 10,000 ವಲಸಿಗರನ್ನು ಬಳಸಿಕೊಳ್ಳಲಿರುವ ರಷ್ಯಾ!

ವಲಸೆ ಬಂದ ಸುಮಾರು 10,000 ವಲಸಿಗರನ್ನು ಉಕ್ರೇನ್ ಮೇಲೆ ಯುದ್ಧ ಮಾಡಲು ರಷ್ಯಾ ಕಳುಹಿಸಲಿದೆ. ಈ ಮೂಲಕ ವರ್ಷದಿಂದ ನಡೆಯುತ್ತಿರುವ ಯುದ್ಧಕ್ಕೆ ಹೊಸ ರೂಪ ನೀಡಲಿದ್ದಾರೆ. ಮಾಸ್ಕೊದಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಸೆಂಟ್ರಲ್ ಏಷ್ಯಾ ಸೇರಿದಂತೆ ವಿವಿಧ…