ತಂತ್ರಜ್ಞಾನ
18,000 ಉದ್ಯೂಗ ಕಡಿತ ಘೋಷಿಸಿದ ಇಂಟೆಲ್!
ಅಮೆರಿಕಾದ ಚಿಪ್ ತಯಾರಿಕಾ ದೈತ್ಯ ಕಂಪನಿ ಇಂಟೆಲ್ ಶೇ.15ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ. ಕಂಪನಿಯಲ್ಲಿ ಪ್ರಸ್ತುತ 1.50 ಲಕ್ಷ ಉದ್ಯೋಗಿಗಳಿದ್ದು ಪ್ರಸಕ್ತ ಸಾಲಿನಲ್ಲಿ 18,000 ಉದ್ಯೋಗಿಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದೆ. 18 ಸಾವಿರ ಉದ್ಯೋಗ ಕಡಿತದಿಂದ ಕಂಪನಿಗೆ ವಾರ್ಷಿಕ 20…
