ಕಲ್ಕಿ 2898 ಎಡಿ ಭಾರತದಲ್ಲಿ 95 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ!
ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನವೇ ಭಾರತದಲ್ಲಿ 95 ಕೋಟಿ ರೂ. ಗಳಿಸಿ ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಆರಂಭದ ದಾಖಲೆ ಬರೆದಿದೆ. ನಾಗ್ ಅಶ್ವಿನಿ ನಿರ್ದೇಶಿಸಿ, ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ನಂತಹ…
