ಕ್ರೀಡೆ
ಆರ್ಸಿಬಿಗೆ ಆಯ್ಕೆಯಾದ ಕನ್ನಡತಿ ಗೋಕರ್ಣದ ಪ್ರತ್ಯೂಷ!
ಕ್ರಿಕೆಟ್ನ ಆರ್ಸಿಬಿ ತಂಡ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದು, ಈ ತಂಡಕ್ಕೆ ಗೋಕರ್ಣದ ರಥಬೀದಿಯಲ್ಲಿರುವ ಜಂಭೆ ಮನೆತನದವಳಾದ ಪ್ರತ್ಯೂಷ ಈಕೆಯು ಆಯ್ಕೆಯಾಗಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಈಕೆಯು 14 ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಆರಂಭಿಸಿದ್ದಳು. ನಂತರ ಹಂತ ಹಂತವಾಗಿ ಬೆಳೆದು ರಾಜ್ಯಮಟ್ಟದ…
