ಅಪರಾಧ
ವೆಬ್ ಸೀರಿಸ್ `ಫರ್ಜಿ’ ಚಿತ್ರದ ಸ್ಫೂರ್ತಿ ಪಡೆದು ನಕಲಿ ನೋಟು ಮುದ್ರಿಸುತ್ತಿದ್ದ ಗ್ಯಾಂಗ್ ಅರೆಸ್ಟ್!
ಬಾಲಿವುಡ್ ಸಿನಿಮಾ ಫರ್ಜಿ ಚಿತ್ರದಿಂದ ಪ್ರೇರಣೆಗೊಂಡು ನಕಲಿ ನೋಟುಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅನ್ವರ್ ಯಾದವಾಡ್, ಸದ್ದಾಂ ಯಾದಳ್ಳಿ, ರವಿ ಹ್ಯಾಗಡಿ, ದುಂಡಪ್ಪ ಒನಶೆನಾವಿ, ವಿಠ‍್ಠಲ್ ಹೊಸತೋಟಲ್ ಮತ್ತು ಮಲ್ಲಪ್ಪ ಕುಂಡಲಿ ಬಂಧಿತರು. ಇವರು…
