ತಾಜಾ ಸುದ್ದಿ
ಭಾರತ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆ: ದೂರಗಾಮಿ ಭೂ ದಾಳಿಯ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ!
ದೂರಗಾಮಿ ಭೂ ದಾಳಿ ಕ್ರೂಸ್ ಕ್ಷಿಪಣಿಯನ್ನು ಭಾರತ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತದ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾಗಿದೆ. ಒಡಿಶಾದ ಕಡಲತೀರದಲ್ಲಿ ಮಂಗಳವಾರ ಭಾರತ ರಕ್ಷಣಾ ಪಡೆ ಜಿಪಿಎಸ್ ಮೂಲಕ ಹಮ್ಮಿಕೊಂಡಿದ್ದ ನಿರ್ದಿಷ್ಟ ಗುರಿಯನ್ನು ವಿವಿಧ…
