ತಾಜಾ ಸುದ್ದಿ
ಪಪುವಾ ನ್ಯೂ ಗುನಿಯಾದಲ್ಲಿ ಭೂಕುಸಿತ: 2000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ
ಭೂಕುಸಿತದಲ್ಲಿ 2000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ ಆಗಿರುವ ದಾರುಣ ಘಟನೆ ಪಪುವಾ ನ್ಯೂ ಗುನಿಯಾದಲ್ಲಿ ಶುಕ್ರವಾರ ಸಂಭವಿಸಿದೆ. ಭೂಕುಸಿತದಿಂದ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವಾರು ಕಟ್ಟಡಗಳು ಮತ್ತು ಆಹಾರ ಮಳಿಗೆಗಳು ಧರೆಗುರುಳಿವೆ. ಇದರಿಂದ ದೇಶದ ಆರ್ಥಿಕತೆ ಮೇಲೆ ದೊಡ್ಡ…
