ದೇಶ
ಶಿವಸೇನೆಯ ಭದ್ರಕೋಟೆ ಛಿದ್ರ: ಏಷ್ಯಾದ ಶ್ರೀಮಂತ ಮುಂಬೈ ಪಾಲಿಕೆಗೆ ಕೇಸರಿ ಪಡೆ ಲಗ್ಗೆ!
ಏಷ್ಯಾದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಮುಂಬೈ ನಲ್ಲಿ 4 ದಶಕಗಳ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಲಗ್ಗೆ ಹಾಕಿದ್ದು, ಠಾಣೆ ಸೋದರರ ಶಿವಸೇನೆಯ ಭದ್ರಕೋಟೆ ಛಿದ್ರಗೊಂಡಿದೆ. ಗುರುವಾರ ನಡೆದ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ…
