ಜಿಲ್ಲಾ ಸುದ್ದಿ
ಸವದತ್ತಿಯಲ್ಲಿ ಪ್ರಸಾದ ಸೇವಿಸಿ 43 ಮಂದಿ ಅಸ್ವಸ್ಥ: ಐವರ ಸ್ಥಿತಿ ಗಂಭೀರ
ಜಾತ್ರೆಯ ವೇಳೆ ಪ್ರಸಾದ ಸೇವಿಸಿ 46 ಮಂದಿ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಅನ್ನ ಪ್ರಸಾದ ಮತ್ತು ಮನೆಯಲ್ಲಿ ಮಾಡಿದ್ದ ಮಾವಿನ ಹಣ್ಣಿನ ಶಿಖರಣಿ…
