Uncategorized
BSNL: 2025ರಿಂದ ಬಿಎಸ್ಸೆನ್ನೆಲ್ 5ಜಿ ಸೇವೆ ಆರಂಭ: 7 ಹೊಸ ಸೇವೆ ಘೋಷಣೆ
2025ರ ಮಧ್ಯಭಾಗದಲ್ಲಿ 5ಜಿ ಸೇವೆ ಆರಂಭಿಸಲಾಗುವುದು ಎಂದು ಭಾರತೀಯ ಸಂಚಾರ ನಿಗಮ್ ಲಿಮಿಟೆಡ್ ಘೋಷಿಸಿದೆ. ಇದೇ ವೇಳೆ ಹೊಸದಾಗಿ 7 ಸೇವೆಗಳನ್ನು ಪ್ರಕಟಿಸಿದೆ. ಬುಧವಾರ ಬಿಎಸ್ಸೆನ್ನೆಲ್ ಹೊಸ ಲೋಗೋ ಬಿಡುಗಡೆ ಮಾಡಿದ ನಂತರ ಮಾತನಾಡಿದ ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾಧಿತ್ಯ…
