ತಾಜಾ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಬಿಹಾರದ ಮೂವರು ಏಮ್ಸ್ ವೈದ್ಯರು ಸಿಬಿಐ ವಶಕ್ಕೆ
ನೀಟ್-ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಪ್ರತಿಷ್ಠಿತ ಏಮ್ಸ್ ನ ಮೂವರು ಏಮ್ಸ್ ವೈದ್ಯರನ್ನು ವಶಕ್ಕೆ ಪಡೆದಿದೆ. ನೀಟ್-ಯುಜಿ ಪ್ರಕರಣದ ವಿಚಾರಣೆ ಗುರುವಾರ ನಡೆಯಲಿದ್ದು, ಇದರ ಬೆನ್ನಲ್ಲೇ 2021ರ ಬ್ಯಾಚ್ ನ ಪಾಟ್ನಾದ ಏಮ್ಸ್ ಆಸ್ಪತ್ರೆಯ ಮೂವರು…
