ದೇಶ
ಸಾರಿಗೆ ಅಧಿಕಾರಿ ಬಳಿ 100 ಕೋಟಿ ಸಂಪತ್ತು ಪತ್ತೆ: ಎಸಿಬಿ ಅಧಿಕಾರಿಗಳಿಗೆ ಶಾಕ್!
ಸಾರಿಗೆ ಇಲಾಖೆಯ ಅಧಿಕಾರಿ ಮನೆಗೆ ದಾಳಿ ನಡೆಸಿದ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ಪಡೆ ಅಧಿಕಾರಿಗಳು 100 ಕೋಟಿಗೂ ಅಧಿಕ ಸಂಪತ್ತು ಕಂಡು ಬೆಚ್ಚಿಬಿದ್ದಿದ್ದಾರೆ. ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಮೂಡ್ ಕಿಶನ್ ಅವರ ಮೆಹಬೂಬ್ ನಗರದ ನಿವಾಸದ ಮೇಲೆ…
