ಭಾರತದ ರಕ್ಷಣಾ ಪಡೆಗಳ ಬಲವರ್ಧನೆಗೆ 79,000 ಕೋಟಿ ಮೌಲ್ಯದ ಹಾರ್ಡ್ ವೇರ್ ಖರೀದಿ!
ಭಾರತದ ರಕ್ಷಣಾ ಪಡೆಗಳ ಬಲವರ್ಧನೆಗೆ ಕೇಂದ್ರ ಸರ್ಕಾರ 79,000 ಕೋಟಿ ರೂ. ಮೌಲ್ಯದ ಹಾರ್ಡ್ ವೇರ್ ಖರೀದಿಗೆ ಮುಂದಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ರಕ್ಷಣಾ ಪಡೆಗಳ ಖರೀದಿ ಕೌನ್ಸಿಲ್ (The Defence Acquisition Council)…
