ವ್ಯಾಪಾರದಲ್ಲಿ ನಿರಂತರವಾಗಿ ನಷ್ಟವಾಗುತ್ತಿದ್ದರೆ ಗಾಯಿತ್ರಿ ಹವನ ಮಾಡಿಸಬೇಕು. ಹವನದ ವಿಭೂತಿಯನ್ನು ಶುದ್ಧವಾದ ಬಿಳಿವಸ್ತ್ರದಲ್ಲಿ ಗಂಟು ಕಟ್ಟಿ ವ್ಯಾಪಾರದ ಸ್ಥಾನದಲ್ಲಿ ಸ್ಥಾಪಿಸುವುದರಿಂದ ವ್ಯಾಪಾರದಲ್ಲಿ ನಷ್ಟ ಕಡಿಮೆಯಾಗಿ ಲಾಭದತ್ತ ಕೊಂಡೊಯ್ಯುತ್ತದೆ. ಅಂಗಡಿ ಅಥವಾ ಕರ್ಯಾಲಯ ಲಾಭದಲ್ಲಿ ನಡೆಯುತ್ತಿಲ್ಲವೆಂದರೆ ಅಂಗಡಿ ಅಥವಾ ಕರ್ಯಾಲಯದ ಮುಖ್ಯದ್ವಾರದಲ್ಲಿ ಹುಣಸೇಗಿಡದ …
ಜ್ಯೋತಿಷ್ಯವಿಶೇಷ