ರಾಜ್ಯ
20 ವರ್ಷದಿಂದ ಪರಿಹಾರ ಸಿಗದೇ ಬೆಸತ್ತ ರೈತನಿಂದ ಅಧಿಕಾರಿಗೆ ಚಪ್ಪಲಿ ಏಟು!
ಬಾಗಲಕೋಟೆ: ಪರಿಹಾರ ಹಾಗೂ ನಿವೇಶನ ಹಂಚಿಕೆ ವಿಳಂಬಕ್ಕೆ ಸಂಬಂಧಿಸಿದಂತೆ ರೈತನೋರ್ವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗೆ ಚಪ್ಪಲಿ ಏಟು ನೀಡಿರುವ ಘಟನೆ ಶನಿವಾರ ನಡೆದಿದೆ. ಬಿಟಿಡಿಎ ಬೆರಳಚ್ಚುಗಾರ ನೀಲಕಂಠ ಅಂಕದ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಹಲ್ಲೆ ನಡೆಸಿದ್ದು,…
