ತಾಜಾ ಸುದ್ದಿ
ಮರಾಠಿ, ಬೆಂಗಾಲಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ: ಕೇಂದ್ರ ಸಚಿವ ಸಂಪುಟ ಅಸ್ತು
ಮರಾಠಿ, ಬೆಂಗಾಲಿ, ಪಾಲಿ, ಪ್ರಕೃತ್ ಮತ್ತು ಅಸ್ಸಾಮಿ ಸೇರಿದಂತೆ 5 ಭಾಷೆಗಳಿಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಗಳಾಗಿ ಘೋಷಿಸಿದೆ. ಈ ಮೂಲಕ ದೇಶದಲ್ಲಿ ಕನ್ನಡ, ತಮಿಳು ಸೇರಿದಂತೆ ಶಾಸ್ತ್ರೀಯ ಭಾಷೆಗಳ ಸಂಖ್ಯೆ 11ಕ್ಕೇರಿದೆ. ಕನ್ನಡ, ತಮಿಳು, ಮಲಯಾಳಂ, ಒರಿಯಾ, ತೆಲುಗು ಮತ್ತು…
