ತಾಜಾ ಸುದ್ದಿ
ಬಿಜೆಪಿ ಶಾಸಕ ಮುನಿರತ್ನ ಕಾಮಗಾರಿ ನಡೆಸದೇ ಬಿಬಿಎಂಪಿಗೆ 500 ಕೋಟಿ ರೂ. ವಂಚನೆ: ತನಿಖೆಗೆ ಆದೇಶ
ಜಾತಿ ನಿಂದನೆ, ಕೊಲೆ ಬೆದರಿಕೆ , ಹನಿಟ್ರ್ಯಾಪ್, ಏಡ್ಸ್ ಟ್ರ್ಯಾಪ್ ನಂತರ ಇದೀಗ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ದೂರು ಕೇಳಿ ಬಂದಿದ್ದು, ಕಾಮಗಾರಿ ನಡೆಸದೇ ಬಿಬಿಎಂಪಿಯ 500 ಕೋಟಿ ರೂ. ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದ ಶಾಸಕ…
