ಜಿಲ್ಲಾ ಸುದ್ದಿ
ಕೇಂದ್ರ ಸಚಿವ ಭಗವಂತ್ ಖೂಬಾ 25 ಕೋಟಿ ರೂ. ವಂಚನೆ: ಗಣಿ ಇಲಾಖೆಯಿಂದ ನೋಟಿಸ್
ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂ. ನಷ್ಟ ಮಾಡಿ ವಂಚಿಸಿದ್ದು, ಗಣಿ ಇಲಾಖೆ ನೋಟಿಸ್ ನೀಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ. ಬೀದರ್ ನಲ್ಲಿ ಶುಕ್ರವಾರ…
